‘ಹಾಸನದ 7ಕ್ಕೆ 7 ಸ್ಥಾನ ಗೆದ್ದು, ಆ ಗೆಲುವನ್ನೇ ದೇವೇಗೌಡರ ಪಾದಕ್ಕೆ ಅರ್ಪಿಸಬೇಕು’

ಹಾಸನ: ಹಾಸನದಲ್ಲಿ ಸ್ವರೂಪ್ ಪರ ಭವಾನಿ ರೇವಣ್ಣ ಭರ್ಜರಿ ಪ್ರಚಾರ ನಡೆಸಿದ್ದಾರೆ. ಹಾಸನ ನೀಲುವಾಗಿಲು ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ಕೊಟ್ಟ ಭವಾನಿ ರೇವಣ್ಣ ಮತ್ತು ಮಾಜಿ ಸಚಿವ ಹೆಚ್.ಡಿ.ರೇವಣ್ಣ, ವಿಶೇಷ ಪೂಜೆ ಸಲ್ಲಿಸಿದರು. ನಂತರ ಪ್ರಚಾರ ಕೈಗೊಂಡ ಭವಾನಿ ರೇವಣ್ಣ, ನಾವೆಲ್ಲಾ ದೇವೇಗೌಡರ ಹುಟ್ಟುಹಬ್ಬಕ್ಕೆ ಗೆಲುವನ್ನ ಅವರ ಪಾದಕ್ಕೆ ಅರ್ಪಿಸಬೇಕೆಂದು ಹೇಳುತ್ತ ಕಾರ್ಯಕರ್ತರನ್ನ ಹುರಿದುಂಬಿಸಿ ಭವಾನಿ ರೇವಣ್ಣ ಬಾಷಣ ಮಾಡಿದ್ದಾರೆ. ಇವತ್ತಿರುವ ಹುಮ್ಮಸ್ಸು ನಾಡಿದ್ದು, ಮೇ 10ಕ್ಕೆ ಓಟ್ ಹಾಕುವ ದಿನವೂ ಇರಬೇಕು. ಹಾಸನದ ಜನತೆಗಾಗಿ … Continue reading ‘ಹಾಸನದ 7ಕ್ಕೆ 7 ಸ್ಥಾನ ಗೆದ್ದು, ಆ ಗೆಲುವನ್ನೇ ದೇವೇಗೌಡರ ಪಾದಕ್ಕೆ ಅರ್ಪಿಸಬೇಕು’