ಭೇಲ್ ಪುರಿ ರೆಸಿಪಿ

Recipe: ಹೊಟೇಲ್‌ಗೆ ಹೋಗಿ ಅಲ್ಲಿ ತಯಾರಿಸುವ ಖಾದ್ಯ ತಿನ್ನುವುದಕ್ಕಿಂತ, ಅದನ್ನು ಮನೆಯಲ್ಲೇ ಮಾಡಿ ತಿನ್ನುವುದರಿಂದ, ಅದರ ಟೇಸ್ಟ್ ಇನ್ನೂ ಚೆನ್ನಾಗಿರುತ್ತದೆ. ಮತ್ತು ಅದು ಆರೋಗ್ಯಕ್ಕೂ ಉತ್ತಮವಾಗಿರುತ್ತದೆ. ಹಾಗಾಗಿ ನಾವಿಂದು ಬೀದಿ ಬದಿ ಸಿಗುವ ಭೇಲ್‌ಪುರಿ ರೀತಿ ಟೇಸ್ಟಿಯಾಗಿ, ಮನೆಯಲ್ಲೇ ಇದನ್ನು ತಯಾರಿಸುವುದು ಹೇಗೆ ಎಂದು ತಿಳಿಸಲಿದ್ದೇವೆ. ಮೊದಲು ನಿಮಗೆ ಎಷ್ಟು ಬೇಕೋ ಅಷ್ಟು ಚುರುಮುರಿಯನ್ನು ಕೊಂಚ ಹುರಿದುಕೊಳ್ಳಿ. ಸ್ವಲ್ಪ ಕ್ರಂಚಿಯಾಗಿದ್ದರೆ, ಟೇಸ್ಟ್ ಸಖತ್‌ ಆಗಿರುತ್ತದೆ. ಇದನ್ನು ದೊಡ್ಡ ಬೌಲ್‌ಗೆ ಹಾಕಿ, ಇದಕ್ಕೆ ಅರ್ಧ ಕಪ್ ಸೇವ್, 10 … Continue reading ಭೇಲ್ ಪುರಿ ರೆಸಿಪಿ