Bholashankar: ಭೋಳಾ ಶಂಕರ ಸಿನಮಾದಲ್ಲಿ ಆರ್ಮುಗ ರವಿಶಂಕರ್ ಅಬ್ಬರ
ಸಿನಿಮಾ ಸುದ್ದಿ: ತೆಲುಗಿನ ಮೆಗಾಸ್ಟಾರ್ ಜಿರಂಜೀವಿ ನಟನೆಯ ಭೋಳಾ ಶಂಕರ ಸಿನಿಮಾ ಇದೆ ಆಗಸ್ಟ್ 11 ರಂದು ಅದ್ದೂರಿಯಾಗಿ ತೆರೆಗೆ ಬರಲು ಸಜ್ಜಾಗಿದೆ. ಈಗ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.ಈ ಟ್ರೇಲರ್ ಅನ್ನು ಲಕ್ಷಾಂತರ ಜನ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಣೆ ಮಾಡಿದ್ದಾರ ಟ್ರೇಲರ್ ವೀಕ್ಷಿಸಿದ ಸಿನಿರಸಿಕರಿಗೆ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ ಇನ್ನು ಈ ಸಿನಿಮಾದಲ್ಲಿ ನಾಯಕಿಯಾಗಿ ತಮನ್ನಾ ಬಾಟಿಯ ನಟಿಸಿದ್ದು ಕೀರ್ತಿ ಸುರೇಶ್ ನಾಯಕನ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಕಳನಟನಾಗಿ ಕನ್ನಡದ ರವಿಶಂಕರ್ … Continue reading Bholashankar: ಭೋಳಾ ಶಂಕರ ಸಿನಮಾದಲ್ಲಿ ಆರ್ಮುಗ ರವಿಶಂಕರ್ ಅಬ್ಬರ
Copy and paste this URL into your WordPress site to embed
Copy and paste this code into your site to embed