ಕುಡಿದ ಮತ್ತಿನಲ್ಲಿ ಗಗನಸಖಿಯನ್ನು ಮುದ್ದಾಡಲು ಹೋದ ಭೂಪ: ಲ್ಯಾಂಡ್ ಆಗುತ್ತಿದ್ದಂತೆ ಅರೆಸ್ಟ್..

Bengaluru News: ಬೆಂಗಳೂರು: ವಿಮಾನದಲ್ಲಿ ಕುಡುಕರು ಹಾವಳಿ ಮಾಡಿ, ಅರೆಸ್ಟ್ ಆದ ಕೇಸ್‌ಗಳು, ಗಗನಸಖಿಯರ ಜೊತೆ ಅಸಭ್ಯವಾಗಿ ವರ್ತಿಸಿದ ಕೇಸ್‌ಗಳು ಸುಮಾರಿದೆ. ಇಂದು ಕೂಡ ಇದೇ ರೀತಿ ಓರ್ವ ವ್ಯಕ್ತಿ ಕುಡಿದ ಮತ್ತಿನಲ್ಲಿ ಗಗನಸಖಿಯನ್ನು ಮುದ್ದಾಡಲು ಹೋಗಿ, ಜೈಲು ಪಾಲಾಗಿದ್ದಾನೆ. ಜೈಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಚಲಿಸುತ್ತಿದ್ದ 33 ವರ್ಷದ ವ್ಯಕ್ತಿ ರಣಧೀರ್ ಕುಡಿದ ಅಮಲಿನಲ್ಲಿದ್ದ. ಗಗನಸಖಿ ಎದುರಿಗೆ ವಿಚಾರಣೆಗೆ ಬಂದಾಗ, ಆಕೆಯ ಕೈ ಹಿಡಿದು ಎಳೆದಿದ್ದಲ್ಲದೇ, ಆಕೆಯನ್ನು ಮುದ್ದು ಮಾಡಿ, ಅಸಭ್ಯವಾಗಿ ವರ್ತಿಸುತ್ತಿದ್ದ. ಆಕೆ … Continue reading ಕುಡಿದ ಮತ್ತಿನಲ್ಲಿ ಗಗನಸಖಿಯನ್ನು ಮುದ್ದಾಡಲು ಹೋದ ಭೂಪ: ಲ್ಯಾಂಡ್ ಆಗುತ್ತಿದ್ದಂತೆ ಅರೆಸ್ಟ್..