ಆನ್‌ಲೈನ್‌ನಲ್ಲಿ ಎಮ್ಮೆ ಆರ್ಡರ್ ಹಾಕಿದ ಭೂಪ: ಮುಂದೇನಾಯ್ತು..?

Lucknow: ನಾವು ಆನ್‌ಲೈನ್‌ನಲ್ಲಿ ಏನನ್ನಾದರೂ ಆರ್ಡರ್ ಹಾಕಿದಾಗ, ನಾವು ಅದಕ್ಕಾಗಿ ದುಡ್ಡು ನೀಡಿದ್ದರೂ ಕೂಡ ಅದು ನಮ್ಮ ಕೈಗೆ ಸಿಗದಿದ್ದಾಗ, ನಾಾವು ಯಾವ ಕಂಪನಿಯಿಂದ ಆರ್ಡರ್ ಹಾಕಿದ್ದೆವೋ, ಅದೇ ಕಂಪನಿಗೆ ಕಾಲ್ ಮಾಡಿ, ವಿವರಣೆ ಕೇಳುತ್ತೇವೆ. ಅಥವಾ ಹಣ ವಾಪಸ್ ಕೇಳುತ್ತೇವೆ. ಆದರೆ ಓರ್ವ ಯುವಕ ಯ್ಯೂಟ್ಯೂಬ್‌ ವೀಡಿಯೋ ನೋಡಿ, ಎಮ್ಮೆ ಆರ್ಡರ್ ಹಾಕಿದ್ದಾನೆ. ಉತ್ತರಪ್ರದೇಶದ ರಾಯ್‌ ಬರೇಲಿಯ ರೈತನಾಗಿರುವ ಸುನೀಲ್ ಕುಮಾರ್ ಎಮ್ಮೆ ಹುಡುಕಾಟದಲ್ಲಿದ್ದು, ಕಿಸಾನ್ ಭೈಯ್ಯಾ ಡೈರಿ ಅನ್ನುವ ಯೂಟ್ಯೂಬ್ ಚಾನೆಲ್ ನಲ್ಲಿ ಬಂದ … Continue reading ಆನ್‌ಲೈನ್‌ನಲ್ಲಿ ಎಮ್ಮೆ ಆರ್ಡರ್ ಹಾಕಿದ ಭೂಪ: ಮುಂದೇನಾಯ್ತು..?