ಸಚಿವರ ಎದುರೇ ಶಾಸಕರ ಕಿತ್ತಾಟ : ಏಕವಚನದಲ್ಲಿ ವಾಗ್ದಾಳಿ..

Hassan News: ಹಾಸನ: ಹಾಸದ ಅರಸೀಕೆರೆಯಲ್ಲಿ ಇಂದು ಹೈಡ್ರಾಮಾ ನಡೆದಿದ್ದು, ಜನರು ಇವರೆಲ್ಲ ಶಾಸಕರಾ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏಕೆಂದರೆ, ಸಚಿವರ ಎದುರೇ, ಶಾಸಕರಿಬ್ಬರು ಜನತಾ ದರ್ಶನದ ವೇಳೆ ಕಿತ್ತಾಡಿಕೊಂಡಿದ್ದಾರೆ. ಅರಸೀಕೆರೆ ತಾಲೂಕು ಮಟ್ಟದಲ್ಲಿ ನಡೆದ ಸಭೆಯಲ್ಲಿ, ಸಚಿವ ರಾಜಣ್ಣ, ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಬೇಲೂರು ಶಾಸಕ ಹೆಚ್.ಕೆ.ಸುರೇಶ್ ಸೇರಿ ಹಲವರು ಭಾಗಿಯಾಗಿದ್ದರು. ಈ ವೇಳೆ ಸ್ಟೇಜ್ ಮೇಲೆಯೇ ಶಿವಲಿಂಗೇಗೌಡ ಮತ್ತು ಸುರೇಶ್ ನಡುವೆ, ಎಣ್ಣೆ ಮಳಿಗೆ ವಿಚಾರವಾಗಿ, ಪರ ವಿರೋಧ ಚರ್ಚೆ ನಡೆದಿದೆ. ಬೇಲೂರು ಶಾಸಕರನ್ನು … Continue reading ಸಚಿವರ ಎದುರೇ ಶಾಸಕರ ಕಿತ್ತಾಟ : ಏಕವಚನದಲ್ಲಿ ವಾಗ್ದಾಳಿ..