ಬಿಗ್‌ಬಾಸ್‌ನಲ್ಲಿ ಸಿಕ್ಕ ದುಡ್ಡನ್ನ ಏನ್ ಮಾಡ್ತೀರಾ ಅಂತಾ ಕೇಳಿದ್ದಕ್ಕೆ ರೂಪಿ ಏನಂದ್ರು ಗೊತ್ತಾ..?

ಬಿಗ್‌ಬಾಸ್ ಕನ್ನಡ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಾವು ಗೆದ್ದ ಹಣವನ್ನ ಏನು ಮಾಡ್ತಾರೆ ಅಂತಾ ಹೇಳಿದ್ದಾರೆ. ನಾನು ಬಿಗ್‌ಬಾಸ್ ಫಿನಾಲೆ ಸ್ಟೇಜ್‌ ಮೇಲೂ ಹೇಳಿದ್ದೆ. ದುಡ್ಡು ಈಗ ಖರ್ಚಾಗಬಹುದು. ಆದ್ರೆ ನನಗೆ ಕಪ್ ಬೇಕು. ಅದು ಮುಖ್ಯ ಅಂತಾ ಹೇಳಿದ್ದೆ. ಯಾಕಂದ್ರೆ ದುಡ್ಡು ಇನ್ನು ಸ್ವಲ್ಪ ತಿಂಗಳಲ್ಲಿ ಖರ್ಚಾಗಬಹುದು. ಆದ್ರೆ ಆ ಟ್ರಾಫಿ, ಆ ಮೂಮೆಂಟ್, ಆ ಫೋಟೋಸ್ ಅದು ಮುಖ್ಯ. ನಾನು ಸಾಯುವವರೆಗೂ ಬಿಗ್‌ಬಾಸ್ ಕನ್ನಡ ಸೀಸನ್ … Continue reading ಬಿಗ್‌ಬಾಸ್‌ನಲ್ಲಿ ಸಿಕ್ಕ ದುಡ್ಡನ್ನ ಏನ್ ಮಾಡ್ತೀರಾ ಅಂತಾ ಕೇಳಿದ್ದಕ್ಕೆ ರೂಪಿ ಏನಂದ್ರು ಗೊತ್ತಾ..?