ಬಾಲಿವುಡ್ ನಟಿಯ ಹೆಸರಲ್ಲಿ ಮಹಾ ಮೋಸ: ಸೈಬರ್ ಕ್ರೈಮ್‌ಗೆ ದೂರು

Bollywood News: ಇನ್‌ಸ್ಟಾಗ್ರಾಮ್‌ನಲ್ಲಿ ಸೆಲೆಬ್ರಿಟಿಗಳ ಹೆಸರಿನ ನಕಲಿ ಖಾತೆ ಸೃಷ್ಟಿಸುವುದು ಕಾಮನ್. ಆದರೆ ಹೀಗೆ ನಕಲಿ ಖಾತೆ ಸೃಷ್ಟಿಸಿ, ಅದಕ್ಕೆ ಬ್ಲೂಟಿಕ್ ಖರೀದಿಸಿ, ಇದು ಆ ಸೆಲೆಬ್ರಿಟಿಯದ್ದೇ ಖಾತೆ ಎನ್ನುವ ರೀತಿ ಬಿಂಬಿಸಿ, ಹಣ ಪಡೆದು ಮೋಸ ಮಾಡುವ ಕಾಲಸ ಶುರುವಾಗಿದೆ. ಸಾಮಾನ್ಯ ಜನರ ಇನ್ನೊಂದು ಅಕೌಂಟ್ ಓಪೆನ್ ಮಾಡಿ, ಅದರಲ್ಲಿ ಅಶ್ಲೀಲವಾಗಿ ಪೋಸ್ಟ್ ಹಾಕುವುದು, ದುಡ್ಡು ಹೊಡೆಯುವುದೆಲ್ಲ ಆಗಿದೆ. ಆದರೆ ಸೆಲೆಬ್ರಿಟಿಗಳಿಗೂ ಈ ರೀತಿಯಾಗಿ ಮಾಡಲಾಗುತ್ತಿದ್ದು, ಬಾಲಿವುಡ್‌ ನಟಿ ವಿದ್ಯಾಬಾಲನ್ ಹೆಸರಿನಲ್ಲಿ ಫೇಕ್ ಇನ್‌ಸ್ಟಾ ಅಕೌಂಟ್ … Continue reading ಬಾಲಿವುಡ್ ನಟಿಯ ಹೆಸರಲ್ಲಿ ಮಹಾ ಮೋಸ: ಸೈಬರ್ ಕ್ರೈಮ್‌ಗೆ ದೂರು