ಬಿಗ್ ಬಾಸ್ ಮನೆಯಲ್ಲಿ ನಡೆದ ಆ ಮೂರು ಪ್ರಮುಖ ಘಟನೆ..! ಅಕ್ಷತಾಗೆ ಜೈಲುವಾಸವೇಕೆ..?
Bigboss: ಬಿಗ್ ಬಾಸ್ ಓಟಿಟಿಯಲ್ಲಿ ಸದ್ದುಗದ್ದಲದ ನಡುವೆ ಇದೀಗ ಒಂದು ವಾರ ಮುಗಿಯುತ್ತಲೇ ಬಂದಿದೆ. ಒಂದೆಡೆ ಪರ್ಫಾಮೆಂಟ್ಸ್ ಪೈಪೋಟಿ ಮತ್ತೊಂದೆಡೆ ಗಾಸಿಪ್ ಗ್ಯಾಂಗ್ ಆಸ್ತಿ ಜಗಳ ಇವುಗಳ ನಡುವೆ ನಾಯಕತ್ವ ವೋಟ್ ಗಳು ಸ್ಪರ್ಧಿಗಳಿಗೆ ಬಿಸಿ ಮುಟ್ಟಿಸುತ್ತಿದೆ. ಎಲಿಮಿನೇಷನ್ ತೂಗುಗತ್ತಿ ಎಲ್ಲರ ತಲೆಮೇಲೆ ನೇತಾಡಲು ಶುರು ಮಾಡಿದೆ. ಕೆಲವರಿಗೆ ಪ್ರೊಮೋಷನ್ ಇನ್ನು ಕೆಲವರಿಗೆ ಡಿಮೋಷನ್ ಸಕ್ಕಿದೆ. ಬಿಗ್ ಬಾಸ್ ಮನೆಯಲ್ಲಿ ಸದ್ಯ 3 ಬದಲಾವಣೆಗಳಾಗಿವೆ. ಅಕ್ಷತಾ ಜೈಲು ಪಾಲು:[AKSHATHA] ಬಿಗ್ ಬಾಸ್ ಸ್ಪರ್ಧಿ ಅಕ್ಷತಾ ಸೆರೆವಾಸದಲ್ಲಿದ್ದಾರೆ. ಹೌದು … Continue reading ಬಿಗ್ ಬಾಸ್ ಮನೆಯಲ್ಲಿ ನಡೆದ ಆ ಮೂರು ಪ್ರಮುಖ ಘಟನೆ..! ಅಕ್ಷತಾಗೆ ಜೈಲುವಾಸವೇಕೆ..?
Copy and paste this URL into your WordPress site to embed
Copy and paste this code into your site to embed