ಅರ್ಜುನ್-ರೂಪೇಶ್ ನಡುವೆ ಬಿಗ್ ಫೈಟ್: ಬಿಗ್ ಬಾಸ್ ಮನೆಯೊಳಗೆ ನಡೆದದ್ದೇನು…!

Bigboss news: ಬಿಗ್ ಬಾಸ್ ಮನೆಯೊಳಗೆ ದಿನದಿಂದ  ದಿನಕ್ಕೆ ಅನೇಕ ವಿಚಾರಗಳುರಂಗೇರುತ್ತಿವೆ. ಎಲ್ಲಾ ಸ್ಪರ್ಧಿಗಳ ಬೇರೆ ಬೇರೆ ಮುಖ ಅನಾವರಣಗೊಳ್ಳುತ್ತಿದೆ. ಹಲವು ಕಾರಣದಿಂದ ಎರಡು ಸ್ಪರ್ಧಿಗಳ ಮಧ್ಯೆ ಜಗಳಗಳು ಏರ್ಪಡುತ್ತಿವೆ. ಯಾರು ಯಾರ ವಿರುದ್ಧ ಯಾವಾಗ ತಿರುಗಿ ಬೀಳುತ್ತಾರೆ ಎಂಬುದನ್ನು ಊಹಿಸಲು ಪ್ರೇಕ್ಷಕರಿಗೆ ಕಷ್ಟವಾಗುತ್ತಿದೆ. ರೂಪೇಶ್ ಶೆಟ್ಟಿ ಹಾಗೂ ಮನೆಯ ಕ್ಯಾಪ್ಟನ್ ಅರ್ಜುನ್ ಮಧ್ಯೆ ಜಟಾಪಟಿ ಏರ್ಪಟ್ಟಿದೆ. ‘ಅರ್ಜುನ್ ಅವರು ನನ್ನ ಕ್ಯಾರೆಕ್ಟರ್ ಹಾಳು ಮಾಡಿದ್ದಾರೆ’ ಎಂಬ ಆರೋಪವನ್ನು ಶೆಟ್ರು ಮಾಡಿದ್ದಾರೆ. ಇಬ್ಬರ ಜಗಳ ತಾರಕಕ್ಕೇರಿದೆ. ಬಿಗ್ ಬಾಸ್ … Continue reading ಅರ್ಜುನ್-ರೂಪೇಶ್ ನಡುವೆ ಬಿಗ್ ಫೈಟ್: ಬಿಗ್ ಬಾಸ್ ಮನೆಯೊಳಗೆ ನಡೆದದ್ದೇನು…!