ಬಿಗ್ ಬಾಸ್ ಮನೆಯೊಳಗೆ ಗುರೂಜಿ ಗರಂ ಆಗಿದ್ದೇಕೆ…?! ಉದಯ್ಗೆ ಗುರೂಜಿ ವಾರ್ನಿಂಗ್..!

bigboss news: ಸಾಕಷ್ಟು ಕುತೂಹಲ ಮೂಡಿಸುತ್ತಿದೆ ಬಿಗ್ ಬಾಸ್ ಒಟಿಟಿ [ott].ಬಿಗ್ ಬಾಸ್  ಆರಂಭವಾದ ಒಂದೇ ವಾರದಲ್ಲಿ ಮನೆಯಲ್ಲಿ ಅನೇಕ ವಿಚಾರಗಳು ನಡೆಯುತ್ತಿವೆ.ಕೆಲವರು ಲವ್-ಫ್ಲರ್ಟ್ ವಿಚಾರಕ್ಕೆ ಸುದ್ದಿಯಾದ್ರೆ, ಇನ್ನೂ ಕೆಲವರು ಕಿತ್ತಾಟದಿಂದಲೇ ಸದ್ದು ಮಾಡುತ್ತಿದ್ದಾರೆ.ಇದೇ ವಿಚಾರವಾಗಿ ಆರ್ಯವರ್ಧನ್ ಗುರೂಜಿ ಸುದ್ದಿಯಲ್ಲಿದ್ದಾರೆ.ಸೈಲೆಂಟ್ ಆಗಿದ್ದ ಗುರೂಜಿ ಏಕಾಏಕಿ ಗರಂ ಆಗಿದ್ದೇಕೆ ಎಂಬುವುದೇ ಕುತೂಹಲದ ವಿಚಾರ. ಟ್ರೋಲ್​ಆಗುತ್ತಾ ಸದಾ ಸುದ್ದಿಯಲ್ಲಿದ್ದ ಆರ್ಯವರ್ಧನ್ ಗುರೂಜಿ, ‘ಬಿಗ್ ಬಾಸ್​’ ಮನೆಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರು. ಬಿಗ್ ಬಾಸ್ ಮನೆಯಲ್ಲಿ ಅವರು ಜಾಲಿಯಾಗಿ ಸಮಯ … Continue reading ಬಿಗ್ ಬಾಸ್ ಮನೆಯೊಳಗೆ ಗುರೂಜಿ ಗರಂ ಆಗಿದ್ದೇಕೆ…?! ಉದಯ್ಗೆ ಗುರೂಜಿ ವಾರ್ನಿಂಗ್..!