ಎದೆಬಡಿದುಕೊಂಡು ಗಳಗಳನೆ ಅತ್ತ ಜಯಶ್ರೀ…! ಬಿಗ್ ಬಾಸ್ ಮನೆಯಲ್ಲೊಂದು ಮನಕಳುಕುವ ಸಂಗತಿ..!

Bigboss news: ಬಿಗ್ ಬಾಸ್ ಮನೆಯಂಗಳದಿಂದ ದಿನಕ್ಕೊಂದು  ವಿಚಾರ ಹೊರ ಬರುತ್ತಿದೆ. ಇದೀಗ ಮನಕಳುಕುವ ಘಟನೆ ನಡೆದಿದೆ. ಬಿಗ್ ಬಾಸ್ ನಿಂದ  ಈ ವಾರವೂ ಎಲಿಮಿನೇಷನ್ ಆಗಿ ಸ್ಪರ್ಧಿಗಳು  ಹೊರ ನಡೆದಿದ್ದಾರೆ. ಹೌದು ಚೈತ್ರ ಹಳಿಕೇರಿ ಈ ಭಾರಿ ಯಾರು ಊಹಿಸದೆಯೇ ಹೊರ ನಡೆದಿದ್ದಾರೆ. ಚೈತ್ರ ಹಾಗು ಜಯಶ್ರೀ ಬಿಗ್ ಬಾಸ್ ಮನೆಯಲ್ಲಿ  ಅನ್ಯೋನ್ಯವಾಗಿ ಉತ್ತಮ ಸ್ನೇಹಿತರಾಗಿದ್ರು. ಆದರೆ ಈಗ ಚೈತ್ರ ಎಲಿಮಿನೇಟ್ ಆಗಿರೋದು ಜಯಶ್ರೀ ಗೆ ತಡೆಯಲಾರದಷ್ಟು ದುಃಖ  ತಂದಿದೆ. ಈ ಕಾರಣದಿಂದ ಅವರು ಎದೆ … Continue reading ಎದೆಬಡಿದುಕೊಂಡು ಗಳಗಳನೆ ಅತ್ತ ಜಯಶ್ರೀ…! ಬಿಗ್ ಬಾಸ್ ಮನೆಯಲ್ಲೊಂದು ಮನಕಳುಕುವ ಸಂಗತಿ..!