ನಿಲ್ಲುತ್ತಿಲ್ಲ ಸಾನ್ಯಾ – ರೂಪೇಶ್ ನಡುವಿನ ಮನಸ್ತಾಪ…!

Bigboss News: ರೂಪೇಶ್  ಹಾಗು ಸಾನ್ಯಾ ಮದ್ಯೆ ನಿರಂತರ ಮನಸ್ತಾಪವಾಗುತ್ತಿದೆ.ರೂಪೇಶ್ ಅವರು ಸಣ್ಣ ಸಣ್ಣ ವಿಚಾರಕ್ಕೆ ಸಾನ್ಯಾ ಜತೆ ಜಗಳ ಆಡುತ್ತಿದ್ದಾರೆ. ಇದು ವೀಕ್ಷಕರ ಗಮನಕ್ಕೆ ಬಂದಿದೆ. ‘ಇನ್ಮುಂದೆ ನಾನು ನಿನ್ನ ಜತೆ ಮಾತನಾಡಲ್ಲ’ ಎಂದು ರೂಪೇಶ್ ಹೇಳಿದರು. ಇದನ್ನು ಕೇಳಿ ಸಾನ್ಯಾ ಬೇಸರ ಹೊರಹಾಕಿದ್ದಾರೆ. ಇಬ್ಬರ ನಡುವೆ ಮನಸ್ತಾಪ ಮುಂದುವರಿದೇ ಇದೆ. ಒಂದು ಹಂತದಲ್ಲಿ ‘ನೀನು ಉದಯ್ ರೀತಿಯಲ್ಲಿ ಆಡ್ತಾ ಇದ್ದೀಯಾ’ ಎಂದು ರೂಪೇಶ್​ಗೆ ಸಾನ್ಯಾ ಹೇಳಿದರು. ಇದನ್ನು ಕೇಳಿ ರೂಪೇಶ್ ಮತ್ತೆ ಸಿಟ್ಟಾದರು. ‘ಯರ‍್ಯಾರನ್ನೋ … Continue reading ನಿಲ್ಲುತ್ತಿಲ್ಲ ಸಾನ್ಯಾ – ರೂಪೇಶ್ ನಡುವಿನ ಮನಸ್ತಾಪ…!