ಬಿಗ್ ಬಾಸ್ ಸೀಸನ್ 9ಕ್ಕೆ ದಿನಗಣನೆ ಶುರೂ…!

Bigboss: ಸುದೀಪ್  ನೇತೃತ್ವದ ಬಿಗ್ ಬಾಸ್ ಇದೀಗ  ಅಭಿಮಾನಿಗಳ ಕುತೂಹಲವನ್ನು  ದಿನೇ ದಿನೇ ಕೆರಳಿಸುತ್ತಿದೆ. ಸದ್ಯ ಇದೀಗ ಓಟಿಟಿ ಯಲ್ಲಿ  ಸದ್ದು ಮಾಡುತ್ತಿರುವ ಬಿಗ್ ಬಾಸ್ ಸೀಸನ್ ಪರದೆ ಮೇಲೆ ಬರಲು ರೆಡಿಯಾಗಿದೆ. ಹೌದು  ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಮಾಹಿತಿ  ಹೊರ ಹಾಕಿದ್ದು. ಬಿಗ್ ಬಾಸ್ ಸೀಸನ್  9 ಇದೀಗ ಪರದೆ ಮೇಲೆ ಬರಲು ದಿನಗಣನೆ  ಶುರುವಾಗಿದೆ. ಇನ್ನು ಈ ಬಾರಿಯ ಬಿಗ್  ಬಾಸ್ ನಲ್ಲಿ ಯಾರೆಲ್ಲ  ಇರಲಿದ್ದಾರೆ ಎಂಬುವುದು ತಿಳಿಯಬೇಕಷ್ಟೆ. ಪ್ರಸಾರ ನಿಲ್ಲಿಸುತ್ತಿದೆ … Continue reading ಬಿಗ್ ಬಾಸ್ ಸೀಸನ್ 9ಕ್ಕೆ ದಿನಗಣನೆ ಶುರೂ…!