ಟಿ.ವಿ ಸೀಸನ್ ಬಿಗ್ ಬಾಸ್ 9 ಗೆ ಬರಲಿದ್ದಾರೆ ರೂಪೇಶ್ ಶೆಟ್ಟಿ ..!

Bigboss News: ಬಿಗ್ ಬಾಸ್ ಮನೆಯ ಟಾಪರ್ ಆಗಿ ಕರಾವಳಿ ಹುಡುಗ ರೂಪೇಶ್ ಶೆಟ್ಟಿ ಹೊರಹೊಮ್ಮಿದ್ದಾರೆ. ಅಷ್ಟೇ ಅಲ್ಲ, ಬಿಗ್ ಬಾಸ್ ಸೀಸನ್ 9ಕ್ಕೆ ರೂಪೇಶ್ ಶೆಟ್ಟಿ ಆಯ್ಕೆ ಆಗಿದ್ದಾರೆ. ಕೊನೇ ವಾರದಲ್ಲಿ ವಿಶೇಷ ಟಾಸ್ಕ್​ಗಳನ್ನು ನೀಡಲಾಗಿತ್ತು. ಅವುಗಳಲ್ಲಿ ಬೆಸ್ಟ್​ ರ‍್ಫಾರ‍್ಮೆನ್ಸ್​ ನೀಡುವ ಮೂಲಕ ರೂಪೇಶ್​ ಶೆಟ್ಟಿ ಫಿನಾಲೆ ವೇದಿಕೆಯಲ್ಲಿ ೫ ಲಕ್ಷ ರೂಪಾಯಿ ಬಹುಮಾನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಮಾತ್ರವಲ್ಲದೇ ಸೆಪ್ಟೆಂಬರ್​ ೨೪ರಿಂದ ಆರಂಭವಾಗಲಿರುವ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಶೋ ಗೆ ನೇರ ಟಿಕೆಟ್ … Continue reading ಟಿ.ವಿ ಸೀಸನ್ ಬಿಗ್ ಬಾಸ್ 9 ಗೆ ಬರಲಿದ್ದಾರೆ ರೂಪೇಶ್ ಶೆಟ್ಟಿ ..!