ಶುರುವಾಗಲಿದೆ ಬಿಗ್ ಬಾಸ್ ಸೀಸನ್ 9 ಹಳಬರ ಜೊತೆ ಹೊಸಬರು ಯಾರ್ಯಾರು..?!

Bigboss: ಸೆಪ್ಟೆಂಬರ್​ 24ರಿಂದ ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಶುರುವಾಗಲಿದೆ. ಮಾಜಿ ಸ್ಪರ್ಧಿಗಳಿಗೂ ಈ ಬಾರಿ ಚಾನ್ಸ್​ ಸಿಗುತ್ತಿದ್ಯಂತೆ .ಈ ಸೀಸನ್ ನಲ್ಲಿ ಯಾರೆಲ್ಲಾ  ಇರಲಿದ್ದಾರೆ  ಗೊತ್ತಾ… ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಎಂದು ಕರೆಸಿಕೊಳ್ಳುವ ‘ಬಿಗ್ ಬಾಸ್’ ಎಂದರೆ ಅದರಲ್ಲಿ ಟ್ವಿಸ್ಟ್ಗಳು  ಸಾಮಾನ್ಯ. ಅದೇ ರೀತಿ ಕನ್ನಡ ಬಿಗ್ ಬಾಸ್ ಹೊಸ ಸೀಸನ್ ಆರಂಭಕ್ಕೂ ಮುನ್ನವೇ ದೊಡ್ಡ ವಿಚಾರ ಎದುರಾಗಿದೆ. ಸೆಪ್ಟೆಂಬರ್ 24ರಂದು ‘ಬಿಗ್ ಬಾಸ್ ಕನ್ನಡ ಸೀಸನ್ 9’ … Continue reading ಶುರುವಾಗಲಿದೆ ಬಿಗ್ ಬಾಸ್ ಸೀಸನ್ 9 ಹಳಬರ ಜೊತೆ ಹೊಸಬರು ಯಾರ್ಯಾರು..?!