ಹೊರಗಿನಿಂದ ಬಿಗ್ ಬಾಸ್ ಮನೆಯಲ್ಲಿ ಹುಡುಗರಿಗೆ ಸಿಗುತ್ತಂತೆ ಆ ವಸ್ತು…? ಸೋನು ಗೌಡ ಲೀಕ್ ಮಾಡಿದ್ರು ಮನೆ ಸೀಕ್ರೇಟ್..!

Bigboss News: ಬಿಗ್ ಬಾಸ್ ಮನೆಯಲ್ಲಿ  ಸೋನು ನಿತ್ಯ ತನ್ನ ವಿಭಿನ್ನ ಶೈಲಿಯಿಂದ ಮನೆ  ಮಾತಾಗುತ್ತಿದ್ದಾರೆ.ಆದರೆ ಇಲ್ಲಿ  ಸೋನು ಹೇಳಿರುವ ಒಂದು  ಮಾತು ಇದೀಗ  ಎಲ್ಲೆಡೆ ಸುದ್ದಿಯಾಗುತ್ತಿದೆ.ಸೋನು  ನೀಡಿದ ಒಂದು ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ‘ಅಮ್ಮ ನನಗೆ ಮನೆಯಿಂದ ಹಾರ್ಲಿಕ್ಸ್ ಪೌಡರ್ ಕಳುಹಿಸಿ’ ಎಂದಿದ್ದಾರೆ ಸೋನು. ಇದಕ್ಕೆ ಅವಕಾಶ ಇಲ್ಲ ಎಂಬ ಮಾತನ್ನು ಮನೆ ಮಂದಿ ಹೇಳಿದರು. ‘ಮನೆಯಿಂದ ಯಾವ ವಸ್ತುಗಳನ್ನು ಪಡೆದುಕೊಳ್ಳುವಂತಿಲ್ಲ. ಎಲ್ಲರಿಗೂ ಇದು ಅಪ್ಲೈ ಆಗುತ್ತದೆ’ ಎಂದರು. ಇದಕ್ಕೆ ಸೋನು ಶ್ರೀನಿವಾಸ್ … Continue reading ಹೊರಗಿನಿಂದ ಬಿಗ್ ಬಾಸ್ ಮನೆಯಲ್ಲಿ ಹುಡುಗರಿಗೆ ಸಿಗುತ್ತಂತೆ ಆ ವಸ್ತು…? ಸೋನು ಗೌಡ ಲೀಕ್ ಮಾಡಿದ್ರು ಮನೆ ಸೀಕ್ರೇಟ್..!