ಬಿಗ್ ಬಾಸ್ ಮನೆಯಿಂದ ಸೋನು ಗೌಡ ನೀಡಿದ್ರು ಲವ್ ಟಿಪ್ಸ್ …!

ಸೋನು ಶ್ರೀನಿವಾಸ್ ಗೌಡ ಅವರು ‘ಬಿಗ್ ಬಾಸ್ ಒಟಿಟಿ’ಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಈ ವಾರ ಅನೇಕ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಆದರೆ, ಸೋನು ಶ್ರೀನಿವಾಸ್ ಗೌಡ ಅವರು ಬಚಾವ್ ಆಗಿದ್ದಾರೆ. ಅವರು ಒಳ್ಳೆಯ ರೀತಿಯಲ್ಲಿ ಪರ್ಫಾರ್ಮೆನ್ಸ್ ನೀಡುತ್ತಿದ್ದಾರೆ. ಈ ಕಾರಣದಿಂದ ಅವರು ಸೇವ್ ಆಗುತ್ತಿದ್ದಾರೆ. ಅವರ ಮಾತುಗಳು ಕೆಲವರಿಗೆ ಇಷ್ಟ ಆಗುತ್ತಿಲ್ಲ. ಇನ್ನೂ ಕೆಲವರಿಗೆ ಅವರ ಮಾತುಗಳು ಕಾಮಿಡಿ ಎನಿಸುತ್ತಿದೆ. ಈಗ ಲವ್ ಮಾಡುವವರಿಗೆ ‘ಬಿಗ್ ಬಾಸ್’ ಮನೆಯಲ್ಲಿಸೋನು ಒಂದು ಟಿಪ್ಸ್ ನೀಡಿದ್ದಾರೆ. ಸೋನು ಗೌಡ ಅವರು, ‘ನಿಜವಾದ ಪ್ರೀತಿಯಲ್ಲಿ … Continue reading ಬಿಗ್ ಬಾಸ್ ಮನೆಯಿಂದ ಸೋನು ಗೌಡ ನೀಡಿದ್ರು ಲವ್ ಟಿಪ್ಸ್ …!