ಸೋನು ಗೌಡಗೆ ಬೇಕಂತೆ 24 ವಯಸ್ಸಿನ ಹುಡುಗ..?!

Bigboss News: ಬಿಗ್ ಬಾಸ್ ಮನೆಯಲ್ಲಿ ಇದೀಗ ಮತ್ತೆ ಸೋನು ಗೌಡ ಸುದ್ದಿಯಾಗಿದ್ದಾರೆ.   24  ವರ್ಷದ ಹುಡುಗನ ಹುಡುಕಾಟದಲ್ಲಿದ್ದಾರೆ ಸೋನು. ಹೌದು ಬಿಗ್ ಬಾಸ್ ಮನೆಯಲ್ಲಿ  ಈ ಅಭಿಪ್ರಾಯ ಹೇಳಿಕೊಂಡಿದ್ದಾರೆ. ಅಪ್ಪ ದೇವರೇ.. ನೀನು ಇರುವುದೇ ನಿಜವಾದರೆ.. ನನಗೆ ಈಗ ೨೨ ರ‍್ಷ, ಸಖತ್​ ಆಗಿ ಇರುವ ೨೪ ರ‍್ಷದ ಹುಡುಗನನ್ನು ಕಳಿಸಿಕೊಡು ದೇವರೇ’ ಎಂದು ಸೋನು ಗೌಡ ಅವರು ಬಿಗ್​ ಬಾಸ್​ ಮನೆಯಲ್ಲಿ ಬೇಡಿಕೊಂಡರು. ‘ಎದುರಲ್ಲೇ ಇದ್ದಾನಲ್ಲ’ ಎಂದು ಜಶ್ವಂತ್​ ಕಡೆಗೆ ರಾಕೇಶ್​ ಕೈ ತೋರಿಸಿದರು. … Continue reading ಸೋನು ಗೌಡಗೆ ಬೇಕಂತೆ 24 ವಯಸ್ಸಿನ ಹುಡುಗ..?!