ಸೋನುಗೌಡಗೆ ಶುರವಾಯ್ತು ರಾಕೇಶ್ ಮೇಲೆ ಫೀಲಿಂಗ್ಸ್..!

Bigboss: ಬಿಗ್ ಬಾಸ್ ಮನೆಯಂಗಳದಲ್ಲಿ  ದಿನದಿಂದ  ದಿನಕ್ಕೆ ಪ್ರತಿಯೊಬ್ಬರೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ ಆಸ್ತಿ ವಿಚಾರದ ಬಳಿಕ ಇದೀಗ ಪ್ರೀತಿ ವಿಚಾರ ಶುರುವಾಗಿದೆ. ಮಾತು  ಸಲುಗೆ ಆಪ್ತತೆ ಬೆಳೆದು ಸೋನು ಗೌಡ ಇದೀಗ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಸಾಕಷ್ಟು ಕಣ್ಣೀರು ಹಾಕುತ್ತಲೇ  ನಿರಂತರ ಮನೆಯ ಸದಸ್ಯರ ಗಮನ ಸೆಳೆಯುತ್ತಿದ್ದ ಸೋನು ಗೌಡ  ಇದೀಗ ಹೊಸ ವಿಚಾರದಲ್ಲಿ ಸುದ್ದಿಯಾಗುತ್ತಿದ್ದಾರೆ. ಸೋನು ಗೌಡ ಬಿಗ್ ಬಾಸ್ ಅಂಗಳಕ್ಕೆ ಕಾಲಿಟ್ಟ ನಂತರ ತಮ್ಮ ಜೀವನದಲ್ಲಾದ ಅವಮಾನದ ಬಗ್ಗೆ ಕಣ್ಣೀರು ಹಾಕಿದ್ದರು … Continue reading ಸೋನುಗೌಡಗೆ ಶುರವಾಯ್ತು ರಾಕೇಶ್ ಮೇಲೆ ಫೀಲಿಂಗ್ಸ್..!