ಸೋನು ನಡವಳಿಕೆ ಇನ್ನೂ ಸರಿಯಾಗಿಲ್ಲ..?! ಸೋನುಗೆ ರಾಕೇಶ್ ಕ್ಲಾಸ್..!
BIGBOSS NEWS: ಬಿಗ್ ಬಾಸ್ ಮನೆಯ,ಲ್ಲಿ ದಿನಕ್ಕೊಂದು ಕಹಾನಿಗಳು ಹೊರ ಬರುತ್ತಲೇ ಇದೆ. ಇದೀಗ ರಾಕೇಶ್ ಹಾಗು ಸೋನು ಹೊಸ ಕಹಾನಿ ಶುರುವಾಗಿದೆ. ಸೆಪ್ಟೆಂಬರ್ 8ರ ಎಪಿಸೋಡ್ನಲ್ಲಿ ರಾಕೇಶ್ ಹಾಗೂ ಸೋನು ಜಗಳ ಆಡುತ್ತಿದ್ದರು. ಈ ವೇಳೆ ರಾಕೇಶ್ಗೆ ಥೂ ಎಂದು ಬೈದಿದ್ದಾರೆ ಸೋನು. ಈ ಮಾತನ್ನು ಕೇಳಿ ರಾಕೇಶ್ ಸಿಟ್ಟಾಗಿದ್ದಾರೆ. ಅಷ್ಟೇ ಅಲ್ಲ, ‘ಸುದೀಪ್ ಸರ್ ಕಳೆದ ವಾರ ಬೈದರೂ ನಿನ್ನ ನಡವಳಿಕೆ ಹಾಗೇ ಇದೆ. ಮತ್ತೆ ಬೈಸಿಕೊಳ್ಳಬೇಕು ಅಂತ ಆಸೆಯೇ’ ಎಂದು ಪ್ರಶ್ನೆ ಮಾಡಿದ್ದಾರೆ. … Continue reading ಸೋನು ನಡವಳಿಕೆ ಇನ್ನೂ ಸರಿಯಾಗಿಲ್ಲ..?! ಸೋನುಗೆ ರಾಕೇಶ್ ಕ್ಲಾಸ್..!
Copy and paste this URL into your WordPress site to embed
Copy and paste this code into your site to embed