ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುತ್ತಾರಂತೆ ಸ್ಪೂರ್ತಿ….!

Bigboss inside storry: ಬಿಗ್ ಬಾಸ್ ಮನೆಯಂಗಳದಲ್ಲಿ ಈಗ ಟಫ್ ಟಾಸ್ಕ್ ಗಳು ಶುರುವಾಗಿದೆ.ಇದರ ಜೊತೆ ಮುನಿಸು ಮನಸ್ತಾಪಗಳು ಶುರುವಾಗಿದೆ. ಕೆಲವೊಂದು ಸ್ಪರ್ಧಿಗಳು ಭಯ ಪಡಲು ಶುರು ಮಾಡಿದ್ದಾರೆ.ಈ ಬಾರಿ ಕಳಪೆ ತಮಗೆ ಬರಬಹುದು ಎಂಬ ಭಯ ಸ್ಫೂರ್ತಿ ಅವರನ್ನು ಕಾಡುತ್ತಿದೆ. ಈ ಕಾರಣಕ್ಕೆ ಅವರು ಜಯಶ್ರೀ ಜತೆಗೆ ಈ ವಿಚಾರ ಮಾತನಾಡಿದ್ದಾರೆ. ‘ನಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಲ್ಲ. ಎಲ್ಲರೂ ನನ್ನನ್ನು ಕಳಪೆ ಎಂದು ಹೇಳಿದರೆ ನಾನು ಜೈಲಿಗೆ ಹೋಗಲ್ಲ’ ಎಂದರು. ‘ಕಳಪೆ ಅನ್ನೋದು ಮನೆಯವರ … Continue reading ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುತ್ತಾರಂತೆ ಸ್ಪೂರ್ತಿ….!