‘ಮೊದ ಮೊದಲು ಕಿಚ್ಚ ಸುದೀಪ್ ಸರ್ ಬರ್ತಾರಂದ್ರೆ ಖುಷಿ ಆಗ್ತಿತ್ತು, ಆದ್ರೆ ಆಮೇಲೆ…’

ಬಿಗ್‌ಬಾಸ್ ಸೀಸನ್‌ 9ರಲ್ಲಿ ವಿನ್ನರ್ ಆಗಿರುವ ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ, ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದಾರೆ. ಈ ವೇಳೆ ವೀಕೆಂಡ್‌ನಲ್ಲಿ ಕಿಚ್ಚಾ ಸುದೀಪ್ ಬರುವ ಬಗ್ಗೆ ಮಾತನಾಡಿದ ರೂಪೇಶ್ ಶೆಟ್ಟಿ, ಅವರು ಬಂದಾಗ ಹೇಗೆ ಫೀಲ್ ಆಗುತ್ತಿತ್ತು ಅಂತಾ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ರೂಪೇಶ್, ಮೊದಲ ಸಲ ವೀಕೆಂಡ್ ಬಂದಾಗ, ಕಿಚ್ಚ ಸುದೀಪ್ ಸರ್ ಬರ್ತಾರೆ, ನಮ್ಮೆಲ್ಲರ ಹೆಸರು ತೊಗೊಂಡು ಮಾತಾಡ್ತಾರೆ ಅಂತಾ ಖುಷಿಯಾಗ್ತಿತ್ತು. ಆದ್ರೆ ಅವರು ವೀಕೆಂಡ್‌ನಲ್ಲಿ ನಾವು ವಾರದ ದಿನಗಳಲ್ಲಿ ಮಾಡಿದ ತಪ್ಪುಗಳ ಬಗ್ಗೆ … Continue reading ‘ಮೊದ ಮೊದಲು ಕಿಚ್ಚ ಸುದೀಪ್ ಸರ್ ಬರ್ತಾರಂದ್ರೆ ಖುಷಿ ಆಗ್ತಿತ್ತು, ಆದ್ರೆ ಆಮೇಲೆ…’