Bigg Boss : ಬಿಗ್ ಬಾಸ್ ಗೆ ಬರ್ತಾರಾ ಡಾಕ್ಟರ್ ಬ್ರೋ ..?

Film News : ಬಿಗ್ ಬಾಸ್ ಮತ್ತೆ ಮನರಂಜನೆಗೆ ಸಜ್ಜಾಗಿದೆ. ಇದೀಗ ಎಲ್ಲರನ್ನು ಕಾಡೋ ಪ್ರಶ್ನೆ ಅಂದ್ರೆ ಯಾರೆಲ್ಲ ಬಿಗ್ ಬಾಸ್ ಮನೆಯಂಗಳಕ್ಕೆ ಬರ್ತಾರೆ ಅನ್ನೋದು. ಇನ್ನು ಅಭಿಮಾನಿಗಳ ಆಸೆ ಅಂದ್ರೆ ಡಾಕ್ಟರ್ ಬ್ರೋ ಬಿಗ್ ಬಾಸ್ ಗೆ ಬರ್ಬೇಕು ಅನ್ನೋದು. ಈ ಬಗ್ಗೆ ಒಂದು ಮಹತ್ತರವಾದ ಅಪ್ ಡೇಟ್ ಸಿಕ್ಕಿದೆ. ಹಾಗಿದ್ರೆ ಡಾ.ಬ್ರೋ ಬರ್ತಾರಾ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್……….. ಪ್ರತಿ ಬಾರಿ ಬಿಗ್ ಬಾಸ್ ಆರಂಭ ಆಗುವುದಕ್ಕೂ ಮೊದಲು ಒಂದಷ್ಟು ಹೆಸರುಗಳು ಓಡಾಡುತ್ತವೆ. ಪ್ರತಿ … Continue reading Bigg Boss : ಬಿಗ್ ಬಾಸ್ ಗೆ ಬರ್ತಾರಾ ಡಾಕ್ಟರ್ ಬ್ರೋ ..?