Bigg boss OTT 3: ಸಲ್ಮಾನ್ ಖಾನ್ ಜಾಗಕ್ಕೆ ಬಂದ ನಟ ಅನಿಲ್ ಕಪೂರ್
Bollywood News: ಹಿಂದಿ ಬಿಗ್ ಬಾಸ್‌ನ ನಿರೂಪಕರ ಸ್ಥಾನದಲ್ಲಿದ್ದು, ಇಷ್ಟು ವರ್ಷ ಅತ್ಯುತ್ತಮವಾಗಿ ಕಾರ್ಯಕ್ರಮವನ್ನು ನಡೆಸಿ ಕೊಟ್ಟವರು ನಟ ಸಲ್ಮಾನ್ ಖಾನ್. ಆ ಸ್ಥಾನದಲ್ಲಿ ಜನ ಬೇರೆ ಯಾರನ್ನೂ ನೋಡಲು ಬಯಸುವುದಿಲ್ಲ. ಕನ್ನಡದಲ್ಲಿ ಕಿಚ್ಚನನ್ನು ಬಿಟ್ಟು ಬೇರೆ ನಿರೂಪಕ ಹೇಗೆ ಬಿಗ್‌ಬಾಸ್‌ಗೆ ಸೂಟ್ ಆಗುವುದಿಲ್ಲ ಎನ್ನಿಸುತ್ತದೆಯೋ, ಅದೇ ರೀತಿ ಸಲ್ಮಾನ್ ಕೂಡ ನೆಚ್ಚಿನ ಬಿಗ್‌ಬಾಸ್ ನಿರೂಪಕರಾಗಿದ್ದಾರೆ. ಆದರೆ ಬಿಗ್‌ಬಾಸ್ ಓಟಿಟಿ 3ಗೆ ಹೊಸ ನಿರೂಪಕರ ಎಂಟ್ರಿಯಾಗಿದೆ. ನಟ ಅನಿಲ್ ಕಪೂರ್ ಸಲ್ಮಾನ್ ಖಾನ್ ಸ್ಥಾನದಲ್ಲಿ ನಿಂತು ಬಿಗ್‌ಬಾಸ್ … Continue reading Bigg boss OTT 3: ಸಲ್ಮಾನ್ ಖಾನ್ ಜಾಗಕ್ಕೆ ಬಂದ ನಟ ಅನಿಲ್ ಕಪೂರ್
Copy and paste this URL into your WordPress site to embed
Copy and paste this code into your site to embed