Bigg Boss: ತನೀಶಾ ಒಡೆತನದ ಹೊಟೇಲ್‌ಗೆ ಭೇಟಿ ನೀಡಿದ ವರ್ತೂರು ಸಂತೋಷ್

Bigg Boss News: ಬಿಗ್‌ಬಾಸ್ ಕನ್ನಡ ಸೀಸನ್ 10 ಮುಗಿದ ಬಳಿಕ, ಸ್ಪರ್ಧಿಗಳ ಪರಸ್ಪರ ಭೇಟಿಯಾಗುತ್ತಿದ್ದಾರೆ. ಇದೀಗ ನಟಿ ತನೀಶಾ ಒಡೆತನದ ಹೊಟೇಲ್‌ಗೆ ವರ್ತೂರು ಸಂತೋಷ್ ಭೇಟಿ ನೀಡಿದ್ದಾರೆ. ನಟಿ, ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ತನೀಶಾ ಬರೀ ನಟನೆಯಷ್ಟೇ ಅಲ್ಲ, ಬದಲಾಗಿ ತಮ್ಮದೇ ಒಡೆತನದ ರೆಸ್ಟೋರೆಂಟ್ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಅಪ್ಪೂಸ್ ರೆಸ್ಟೋರೆಂಟ್ ಎಂಬ ಹೆಸರಿನ ನಾನ್‌ವೆಜ್ ರೆಸ್ಟೋರೆಂಟ್ ಇದೆ. ಈ ಹೊಟೇಲ್‌ಗೆ ವರ್ತೂರು ಸಂತೋಷ್ ಭೇಟಿ ನೀಡಿದ್ದು, ತನಿಶಾ ಜೊತೆ ಟೈಮ್ ಸ್ಪೆಂಡ್ ಮಾಡಿದ್ದಾರೆ. ಬಿಗ್‌ಬಾಸ್ ಶೋ ಮುಗಿದ … Continue reading Bigg Boss: ತನೀಶಾ ಒಡೆತನದ ಹೊಟೇಲ್‌ಗೆ ಭೇಟಿ ನೀಡಿದ ವರ್ತೂರು ಸಂತೋಷ್