ಹೊಟೇಲ್‌ನಲ್ಲಿ ಗಲಾಟೆ ಮಾಡಿಕೊಂಡ ಬಿಗ್‌ಬಾಸ್ ವಿನ್ನರ್: ವೀಡಿಯೋ ವೈರಲ್

Bollywood News: ಪ್ರಸಿದ್ಧ ಯೂಟ್ಯೂಬರ್, ಬಿಗ್‌ಬಾಸ್ ಹಿಂದಿ ಓಟಿಟಿ ಸೀಸನ್ 2 ವಿನ್ನರ್ ಆಗಿದ್ದ ಎಲ್ವಿಶ್, ಸದ್ಯ ಗಲಾಟೆ ಮಾಡಿಕೊಂಡು, ಸುದ್ದಿಯಾಗಿದ್ದಾರೆ. ಎಲ್ವಿಶ್ ರಾಜಸ್ಥಾನದ ಜೈಪುರದ ರೆಸ್ಟೋರೆೆಂಟ್‌ ಒಂದರಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಇವರ ಗಲಾಟೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಎಲ್ವಿಶ್ ತಾವು ಕುಳಿತಿದ್ದ ಜಾಗದಿಂದ ಹಿಂದೆ ಬಂದು, ಅಲ್ಲಿ ಕುಳಿತಿದ್ದ ವ್ಯಕ್ತಿಯ ಕೆನ್ನೆಗೆ ಬಾರಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ರಾದ್ಧಾಂತ ನಡೆದಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ, ಇಬ್ಬರನ್ನು ಮನೆೆಗೆ ಕಳಿಸಿದ್ದಾರೆ. … Continue reading ಹೊಟೇಲ್‌ನಲ್ಲಿ ಗಲಾಟೆ ಮಾಡಿಕೊಂಡ ಬಿಗ್‌ಬಾಸ್ ವಿನ್ನರ್: ವೀಡಿಯೋ ವೈರಲ್