Bihar : ಪ್ರಿಯಕರನ ಜೊತೆ ಓಡಿ ಹೋದ ಮಗಳ ತಿಥಿ ಮಾಡಿದ ಪೋಷಕರು
ಬಿಹಾರ:ಮಗಳ ಮದುವೆಯನ್ನು ಒಳ್ಳೆಯ ಕುಟುಂಬದ ಮನೆಯವರೊಟ್ಟಿಗೆ ಗೊತ್ತುಮಾಡಿದ್ದರು ಇನ್ನುಕೆಲವೇ ದಿನಗಳಲ್ಲಿ ಮದುವೆಯಾಗುವುದಿತ್ತು ಆದರೆ ಮದುವೆಯಾಗಬೇಕಿದ್ದ ಹುಡುಗಿ ತನ್ನ ಪ್ರಿಯಕರನ ಜೊತೆ ಓಡಿಹೋಗಿದ್ದಾಳೆ. ಮಗಳು ಪ್ರಿಯಕರನ ಜೊತೆ ಓಡಿಹೋಗಿ ನಮ್ಮ ಮನೆಯ ಮರ್ಯಾದೆ ಹಾಳು ಮಾಡಿದ್ದಾಳೆ ಎಂದು ಅವಳನ್ನು ಜೀವಂತ ಇರುವಾಗಲೇ ಅವಳ ಶ್ರಾಧ್ಧಾ ಮಾಡಿ ಮುಗಿಸಿದ್ದಾರೆ. ಬಿಹಾರದ ಚಂಪಾನಗರದ ಮಸೂರಿ ಗ್ರಾಮದಲ್ಲಿ ಘಟನೆ ನಡೆದಿದ್ದು ಮನೆಯ ಪೊಷಕರು ಮಗಳಿಗೆ ಮದುವೆ ಗೊತ್ತು ಮಾಡಿದ್ದರು ಆದರೆ ಮಗಳು ಪೂರ್ಣೀಮಾ ಬಿಹಾರದ ಚಂಪಾನಗರದ ನೀರಜ್ ಎನ್ನುವವನನ್ನು ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದಳು … Continue reading Bihar : ಪ್ರಿಯಕರನ ಜೊತೆ ಓಡಿ ಹೋದ ಮಗಳ ತಿಥಿ ಮಾಡಿದ ಪೋಷಕರು
Copy and paste this URL into your WordPress site to embed
Copy and paste this code into your site to embed