ಹುಡುಗಿಯರನ್ನು ಕಂಡು ಭಯದಿಂದ ಮೂರ್ಛೆ ಹೋದ ವಿದ್ಯಾರ್ಥಿ

ಯಾವ ಯಾವುದೋ ಕಾರಣಕ್ಕೆ ಮಾರ್ಛೆ ಹೋಗುವುದನ್ನು ನೋಡಿದ್ದೇವೆ ಸರಿಯಾಗಿ ಊಟ ಮಾಡಿಲ್ಲದಿದ್ದರೆ. ಅಥವಾ ಹುಷಾರಿಲ್ಲದಿದ್ದರೆ . ತಿಂದ ಆಹಾರ ಸರಿಯಾಗಿ ಜೀರ್ಣವಾಗಿರದಿದರೆ ಪಿತ್ತ ಜಾಸ್ತಿಯಾಗಿ ಮೂರ್ಛೆ ಹೋಗುವುದನ್ನು ನೋಡಿದ್ದೇವೆ ಒಂದು ಸಾರಿ ನಮ್ಮ್ ಸ್ನೇಹಿತ ಪರಿಕ್ಷೆಯ ಸಮಯದಲ್ಲಿ ಓದದ ಕಾರಣ ಪರಿಕ್ಷೆಯಿಂದ ತಪ್ಪಸಿಕೊಳ್ಳಲು ಮೂರ್ಛೆ ಹೋದ ಹಾಗೆ ನಾಟಕವಾಡಿದ ಘಟನೆ ನನಗೆ ನೆನಪಿದೆ .ಆದರೆ ಇಲ್ಲೊಬ್ಬ ವಿದ್ಯಾರ್ಥಿ ಪರಿಕ್ಷೆ ಕೊಠಡಿಯಲ್ಲಿ ಎಲ್ಲರು ಹುಡಿಗಿಯರು ಇರುವುದನ್ನು ಕಂಡು ಮೂರ್ಛೆ ಹೋಗಿದ್ದಾನಂತೆ ಇದು ನಿಮಗೆ ಕೇಳಲು ಹಾಸ್ಯವೆನಿಸಿದರು ನಿಜ ಅದು … Continue reading ಹುಡುಗಿಯರನ್ನು ಕಂಡು ಭಯದಿಂದ ಮೂರ್ಛೆ ಹೋದ ವಿದ್ಯಾರ್ಥಿ