ಇಬ್ಬರು ಯುವತಿಯರೊಂದಿಗೆ ಬೈಕ್ ಸ್ಟಂಟ್, ಯುವಕ ಅರೆಸ್ಟ್, ವೀಡಿಯೋ ವೈರಲ್

ಈಗಿನ ಕಾಲದ ಕೆಲ ಯುವಕರಿಗೆ ಬೈಕ್ ಸಿಕ್ಕರೆ ಸಾಕು, ರಸ್ತೆಯಲ್ಲಿ ಶೋಕಿ ಮಾಡಿಕೊಂಡು ಓಡಾಡುವುದೇ ಕೆಲಸ. ಹೆಲ್ಮೆಟ್ ಧರಿಸಿ, ಸುರಕ್ಷಿತವಾಗಿ ಬೈಕ್ ಚಲಾಯಿಸಿಕೊಂಡು ಮನೆಗೆ ಹೋಗಿ ಎಂದು ಪೊಲೀಸರು ಸಂದೇಶ ಸಾರಿದರೂ, ಹಲವರು ಅದನ್ನು ನಿರ್ಲಕ್ಷಿಸುತ್ತಿದ್ದಾರೆ. ಇದೇ ರೀತಿ ಮುಂಬೈನಲ್ಲಿ ಓರ್ವ ಯುವಕ ಹೆಲ್ಮೆಟ್ ಧರಿಸದೇ, ರೋಡಿನಲ್ಲಿ ಬೈಕ್ ಸ್ಟಂಟ್ ಮಾಡಿದ್ದು, ಇವನೊಂದಿಗೆ ಬೈಕ್‌ನಲ್ಲಿ ಇಬ್ಬರು ಯುವತಿಯರು ಕುಳಿತಿದ್ದಾರೆ. ಈ ವೀಡಿಯೋ ವೈರಲ್ ಆಗಿದ್ದು, ಟ್ವೀಟರ್‌ನಲ್ಲಿ ವೀಡಿಯೋ ಅಪ್ಲೋಡ್ ಆಗಿದೆ. dangerous Stunt with 2 pillion … Continue reading ಇಬ್ಬರು ಯುವತಿಯರೊಂದಿಗೆ ಬೈಕ್ ಸ್ಟಂಟ್, ಯುವಕ ಅರೆಸ್ಟ್, ವೀಡಿಯೋ ವೈರಲ್