ಕಾರಿಗೆ ಬೈಕ್ ಗುದ್ದಿ ಹಿಂಬಾಲಿಸಿದ ದುಷ್ಕರ್ಮಿಗಳು

ಬೈಕ್ ಸವಾರರು ಕಾರಿಗೆ ಗುದ್ದಿ ಐದು ಕಿಲೋ ಮೀಟರ್ ವರೆಗೆ ಹಿಂಬಾಲಿಸಿದ ದುಷ್ಕರ್ಮಿಗಳು ಕೊನೆಗೂ ಪೊಲೀಸರ ಅತಿಥಿಯಾಗಿದ್ದಾರೆ ಯೆಸ್ ಮಧ್ಯರಾತ್ರಿ ದಂಪತಿಗಳಿಬ್ಬರು ಕಾರಿನಲ್ಲಿ ಹೋಗುವಾಗ ದ್ವಿಚಕ್ರವಾಹನದಲ್ಲಿ ಎದುರಿಗೆ ಬಂದAತಹ ಇಬ್ಬರು ದುಷ್ಕರ್ಮೆಗಳು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ ನಂತರ ಕೆಳಗೆ ಬಿದ್ದ ಬೈಕ್ ಸವಾರರು ದಂಪತಿಗಳನ್ನು ಹೆದರಿಸಿದರು . ಭಯದಿದಂದ ಹಿಂದೆ ಸರಿದ ದಂಪತಿಗಳು ಕಾರನ್ನು ಚಲಾಯಿಸಿದ್ದಾರೆ. We got access to one more horrific video from the same incident where the goons … Continue reading ಕಾರಿಗೆ ಬೈಕ್ ಗುದ್ದಿ ಹಿಂಬಾಲಿಸಿದ ದುಷ್ಕರ್ಮಿಗಳು