ಡಾಲಿ ಚಾಯ್‌ವಾಲಾನ ಬಳಿ ಚಹಾ ಖರೀದಿಸಿ ಕುಡಿದ ಬಿಲ್ ಗೇಟ್ಸ್..

National News: ಮಹಾರಾಷ್ಟ್ರದ ನಾಗಪುರದಲ್ಲಿ ಡಾಲಿ ಚಾಯ್‌ವಾಲಾ ಎಂಬ ಚಹಾ ಮಾರುವ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಫೇಮಸ್ ಇದ್ದಾರೆ. ನಾಗ್‌ಪುರಕ್ಕೆ ಹೋದವರು, ಇವನು ತಯಾರಿಸಿದ ಚಹಾ ಸೇವಿಸುತ್ತಾರೆ. ಅದೇ ರೀತಿ ಪ್ರಪಂಚದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಬಿಲ್‌ ಗೇಟ್ಸ್ ಈ ಡಾಲಿ ಚಾಯ್‌ವಾಲಾ ಬಳಿ ಬಂದು ಚಹಾ ಸವಿದಿದ್ದಾರೆ. ಅಲ್ಲದೇ ವೀಡಿಯೋ ಮಾಡಿ, ತಮ್ಮ ಇನ್‌ಸ್ಟಾಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಭಾರತದ ವೈಶಿಷ್ಟ್ಯತೆ ಬಗ್ಗೆ ಬರೆದುಕೊಂಡಿರುವ ಬಿಲ್‌ಗೇಟ್ಸ್, ನೀವು ಭಾರತದಲ್ಲಿ ಎಲ್ಲ ವಿಷಯದಲ್ಲೂ ವಿಶೇಷತೆ ಕಾಣಬಹುದು, … Continue reading ಡಾಲಿ ಚಾಯ್‌ವಾಲಾನ ಬಳಿ ಚಹಾ ಖರೀದಿಸಿ ಕುಡಿದ ಬಿಲ್ ಗೇಟ್ಸ್..