ಪಕ್ಷಿ ಪ್ರಿಯರಿಗೆ ಹಕ್ಕಿ ಹಬ್ಬ…! ಚಾರಣ ಸ್ಥಳದಲ್ಲಿ 3೦೦ ಪ್ರಭೇದದ ಪಕ್ಷಿಗಳು…!
Special News: ಕರಾವಳಿ ಅಂದ್ರೇನೆ ಹಚ್ಚ ಹಸುರಿನ ತೋರಣ ಇಂತಹ ಹಸುರ ತೋರಣದಲ್ಲಿ ಪರಿಸರ ಪ್ರೇಮಿಗಳು ಚಾರಣವೆಂಬ ಸಾಹಸ ಪ್ರದರ್ಶಿಸಿ ವೀಕ್ಷಿಸಿದ ಪ್ರದೇಶದ ವಿಶೇಷತೆಗಳನ್ನೂ ಹಂಚಿಕೊ0ಡು ಸಂಭ್ರಮಿಸುತ್ತಾರೆ. ಅಂತಹ ಚಾರಣಕ್ಕೆ ಹೆಸರು ವಾಸಿಯಾಗಿರೋ ಧಾರ್ಮಿಕ ವೈಭೋಗದ ಸ್ಥಳವಾದ ಕೊಲ್ಲೂರು ಆಸು ಪಾಸಿನಲ್ಲೆ ಈ ಬಾರಿ ಪಕ್ಷಿಗಳ ಹಬ್ಬ ೩ ದಿನಗಳ ಕಾಲ ನಡೆಯುತ್ತಿದೆ. ಹೌದು ಇಲ್ಲಿರೋ ೩೦೦ ಪ್ರಭೇದಗಳ ಹಕ್ಕಿಗಳನ್ನು ಪ್ರದರ್ಶಿಸುವ ಸಲುವಾಗಿ ಉಡುಪಿ ಶಿವಮೊಗ್ಗ ಗಡಿ ಪ್ರದೇಶದಲ್ಲಿ ಬರೋ ಕೊಡಚಾದ್ರಿಯಲ್ಲಿ ಹಕ್ಕಿಗಳ ಹಬ್ಬ ನಡೆಯಲಿದೆ. ಕೊಲ್ಲೂರು … Continue reading ಪಕ್ಷಿ ಪ್ರಿಯರಿಗೆ ಹಕ್ಕಿ ಹಬ್ಬ…! ಚಾರಣ ಸ್ಥಳದಲ್ಲಿ 3೦೦ ಪ್ರಭೇದದ ಪಕ್ಷಿಗಳು…!
Copy and paste this URL into your WordPress site to embed
Copy and paste this code into your site to embed