ಟಿಕೇಟ್ ಗೊಂದಲದ ನಡುವೆಯೂ ಸ್ವರೂಪ್ ಬರ್ತ್‌ಡೇ ಸೆಲೆಬ್ರೇಷನ್..

ಹಾಸನ : ಟಿಕೆಟ್ ಗೊಂದಲದ ನಡುವೆಯೂ ನೂರಾರು ಅಭಿಮಾನಿಗಳು, ಬೆಂಬಲಿಗರು ಎಚ್.ಪಿ.ಸ್ವರೂಪ್ ಹುಟ್ಟುಹಬ್ಬ ಆಚರಿಸಿದ್ದಾರೆ. 40ನೇ ವಸಂತಕ್ಕೆ ಕಾಲಿಟ್ಟಿರುವ ಸ್ವರೂಪ್, ತಮ್ಮ ನಿವಾಸದೆದುರು ಇಂದು ಕೇಕ್ ಕತ್ತರಿಸುವ ಮೂಲಕ ಜೆಡಿಎಸ್ ಕಾರ್ಯಕರ್ತರು, ತಮ್ಮ ಬೆಂಬಲಿಗರೊಂದಿಗೆ ಹುಟ್ಟುಹಬ್ಬವನ್ನ ಸೆಲೆಬ್ರೇಟ್ ಮಾಡಿದ್ದಾರೆ. ಜೆಡಿಎಸ್ ಟಿಕೇಟ್‌ ಆಕಾಂಕ್ಷಿ, ಸ್ವರೂಪ್ ಮನೆ ಬಳಿ ಬಂದ ನೂರಾರು ಬೆಂಬಲಿಗರು ತನ್ನ ಹತ್ತಕ್ಕೂ ಹೆಚ್ಚು ಕೇಕ್‌ಗಳನ್ನ ಸ್ವರೂಪ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ನಂತರ ಮಾತನಾಡಿದ ಅವರು, ಪ್ರತಿ ವರ್ಷ ನಮ್ಮ ಸ್ನೇಹಿತರು, ಕುಟುಂಬಸ್ಥರು ಖುಷಿಯಿಂದ  … Continue reading ಟಿಕೇಟ್ ಗೊಂದಲದ ನಡುವೆಯೂ ಸ್ವರೂಪ್ ಬರ್ತ್‌ಡೇ ಸೆಲೆಬ್ರೇಷನ್..