ಬಿಸ್ಕೇಟ್ ಬಳಸಿ ಹಲ್ವಾನೂ ತಯಾರಿಸಬಹುದು ನೋಡಿ..

ತುಂಬಾ ಜನ ಬಿಸ್ಕೇಟ್ ತಿಂದು ಬೋರ್ ಬಂದ್ರೆ, ಅದನ್ನು ನಾಯಿಗೆ ಹಾಕ್ತಾರೆ. ಇಲ್ಲಾ ವೇಸ್ಟ್ ಮಾಡ್‌ತಾರೆ. ಆದ್ರೆ ನಿಮ್ಮ ಮನೆಯಲ್ಲಿ ಬಿಸ್ಕೇಟ್ ಉಳಿದ್ರೆ, ಅದನ್ನ ವೇಸ್ಟ್ ಮಾಡದೇ, ಅದಕ್ಕೆ ಮತ್ತಷ್ಟು ಸಾಮಗ್ರಿಗಳನ್ನ ಹಾಕಿ, ನೀವು ಹಲ್ವಾ ತಯಾರಿಸಬಹುದು. ಹಾಗಾದ್ರೆ ಈ ರೆಸಿಪಿ ಮಾಡೋಕ್ಕೆ ಬೇಕಾಗುವ ಸಾಮಗ್ರಿಗಳೇನು..? ಇದನ್ನ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾದ ಸಾಮಗ್ರಿ: ಒಂದು ಪ್ಯಾಕೆಟ್ ಮಾರಿಗೋಲ್ಡ್ ಬಿಸ್ಕೇಟ್, ಅರ್ಧ ಕಪ್ ಹಾಲಿನ ಪುಡಿ, ಅರ್ಧ ಕಪ್ ಹಾಲು, ಕಾಲು ಕಪ್ ತುಪ್ಪ, … Continue reading ಬಿಸ್ಕೇಟ್ ಬಳಸಿ ಹಲ್ವಾನೂ ತಯಾರಿಸಬಹುದು ನೋಡಿ..