ಲೋಕಸಭೆ ಎಲೆಕ್ಷನ್‌ಗಾಗಿ ಸಂಘಟನಾತ್ಮಕ ಜಿಲ್ಲೆಗಳ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿದ ಬಿಜೆಪಿ
Political News: ಲೋಕಸಭಾ ಚುನಾವಣೆ ಹತ್ತಿರವಾಗಿದ್ದು, ಎಲ್ಲ ಪಕ್ಷಗಳು ಗೆಲುವಿಗಾಗಿ ಭರ್ಜರಿ ತಯಾರಿಯಲ್ಲಿದೆ. ಬಿಜೆಪಿ ಪಕ್ಷ ಸಂಘಟನಾತ್ಮಕ ಜಿಲ್ಲೆಗಳ ಜಿಲ್ಲಾ ಅಧ್ಯಕ್ಷರನ್ನು ನೇಮಕಗೊಳಿಸಿದೆ. ಮೈಸೂರು ನಗರಕ್ಕೆ ಎಲ್.ನಾಗೇಂದ್ರ, ಮೈಸೂರು ಗ್ರಾಮಾಂತರಕ್ಕೆ ಎಲ್.ಆರ್.ಮಹದೇವ ಸ್ವಾಮಿ, ಚಾಮರಾಜನಗರಕ್ಕೆ ಸಿ.ಎಸ್.ನಿರಂಜನ್ ಕುಮಾರ್, ಮಂಡ್ಯಕ್ಕೆ ಇಂದ್ರೇಶ್ ಕುಮಾರ್, ಹಾಸನಕ್ಕೆ ಸಿದ್ದೇಶ್ ನಾಗೇಂದ್ರ, ಕೊಡಗು ಜಿಲ್ಲೆಗೆ ರವಿ ಕಾಳಪ್ಪ, ದಕ್ಷಿಣ ಕನ್ನಡಕ್ಕೆ ಸತೀಶ್ ಕುಂಪಲ, ಉಡುಪಿಗೆ ಕಿಶೋರ್ ಕುಂದಾಪುರ, ಚಿಕ್ಕಮಗಳೂರಿಗೆ ದೇವರಾಜ್ ಶೆಟ್ಟಿ, ಶಿವಮೊಗ್ಗಕ್ಕೆ ಟಿ.ಡಿ.ಮೇಘರಾಜ್, ಉತ್ತರಕನ್ನಡಕ್ಕೆ ಎನ್.ಎಸ್.ಹೆಗಡೆ, ಹಾವೇರಿಗೆ ಅರುಣ್ ಕುಮಾರ್ ಪೂಜಾರ್, … Continue reading ಲೋಕಸಭೆ ಎಲೆಕ್ಷನ್‌ಗಾಗಿ ಸಂಘಟನಾತ್ಮಕ ಜಿಲ್ಲೆಗಳ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿದ ಬಿಜೆಪಿ
Copy and paste this URL into your WordPress site to embed
Copy and paste this code into your site to embed