ಬಿಎಸ್ ಯಡಿಯೂರಪ್ಪ ಕಡಗಣನೆ ವಿಚಾರ : ಸಿಎಂ ಬೊಮ್ಮಾಯಿ ಸ್ಟಷ್ಟನೆ

ಕೊಪ್ಪಳ: ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಕಾರ್ಯಕ್ರಮ ನಡೆಯುತ್ತಿದ್ದು, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದಾರೆ. ಅಧಿಕೃತವಾಗಿ ಬಿಜೆಪಿ ನಾಯಕರು ಆಹ್ವಾನ ನೀಡಿಲ್ಲ ಎಂಬ ವಿಚಾರದ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು,  ನಮ್ಮದು ಬಿಎಸ್ ಯಡಿಯೂರಪ್ಪ ಅವರದ್ದು ತಂದೆ ಮಕ್ಕಳ ಸಂಬಂಧ,ಅವರನ್ನು ಮುಂದಿಟ್ಟುಕೊಂಡೆ ಎಲ್ಲ ಕೆಲಸ ಕಾರ್ಯ ಮಾಡುತ್ತೇವೆ. ಬಿಎಸ್ ವೈ ಅವರು ನಮ್ಮ ಸರ್ವೋಚ್ಛ ನಾಯಕರಾಗಿದ್ದಾರೆ. ಅವರನ್ನು ಕಡೆಗಣಿಸುವ ಭಾವನೆ ನಮ್ಮಲ್ಲಿಲ್ಲ, ಅವರ ಆಶೀರ್ವಾದ ನಮಗಿದೆ ಎಂದು ಸಿಎಂ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ. ಬಿಎಸ್ … Continue reading ಬಿಎಸ್ ಯಡಿಯೂರಪ್ಪ ಕಡಗಣನೆ ವಿಚಾರ : ಸಿಎಂ ಬೊಮ್ಮಾಯಿ ಸ್ಟಷ್ಟನೆ