Bjp : ಸರಕಾರದ ವಿರುದ್ಧ ಬಿಜೆಪಿ ವಿನೂತನ ಪ್ರತಿಭಟನೆ

State news :ಕಾಂಗ್ರೆಸ್ ಮಹಾ ಮೈತ್ರಿ ಗೆ ಆಗಮಿಸಿದ ನಾಯಕರಿಗೆ ಐಎಎಸ್ ಅಧಿಕಾರಿಗಳಿಂದ ಉಪಚಾರ  ಮಾಡಿಸಲಾಗಿದೆ ಎಂಬ ಆರೋಪದಡಿ ಬಿಜೆಪಿ ನಾಯಕರು ಸದನದಲ್ಲಿ ಮಾತಿನ ಚಕಮಕಿ ನಡೆಸಿದರು. ಜೊತೆಗೆ ಕೇವಲ ಮಾತಿನ ಚಕಮಕಿ ಅಷ್ಟೇ ಆಗಿಲ್ಲ ಸದನದ ಬಾವಿಗಿಳಿದು ಬಿಜೆಪಿ ನಾಯಕರು ವಿಧೇಯಕ ಪತ್ರದ ಜೊತೆಗೆ ಬಿಲ್  ಗಳನ್ನು ಹರಿದು ಸ್ಪೀಕರ್ ರುದ್ರಪ್ಪ ಲಂಬಾಣಿ ಅವರ ಮೇಲೆ  ಎಸೆದು ಅಸಭ್ಯ ವರ್ತನೆ ಎಸಗಿದರು. ಈ  ಕಾರಣಕ್ಕಾಗಿ ಸದನ ಮುಗಿಯುವ ವರೆಗೂ 10 ವಿಪಕ್ಷ ಬಿಜೆಪಿ ನಾಯಕರನ್ನು ಅಮಾನತು … Continue reading Bjp : ಸರಕಾರದ ವಿರುದ್ಧ ಬಿಜೆಪಿ ವಿನೂತನ ಪ್ರತಿಭಟನೆ