Santosh lad: ಬಿಜೆಪಿ ನಾಯಕರಿಗೆ ಕಾಂಗ್ರೆಸ್ ನಾಯಕರು ಮೇಲೆ ಕಣ್ಣ ಬಿದ್ದಿದೆ.

ಹುಬ್ಬಳ್ಳಿ: ಸಿಂಗಪುರದಲ್ಲಿ ಕುಳಿತುಕೊಂಡು ಸರ್ಕಾರ ಬೀಳಿಸುವ ವಿಚಾರದ ಬಗ್ಗೆ ಸಚಿವ ಸಂತೋಷ್ ಲಾಡ್ ಈ ರೀತಿಯಾಗಿ ಉತ್ತರವನ್ನು ನೀಡಿದ್ದಾರೆ. ಈ ಬಗ್ಗೆ ಹೆಚ್ಚು ಮಾಹಿತಿ ನನಗೆ ಇಲ್ಲ ಆದರೆ ನಮ್ಮ ಪಕ್ಷದ ಮೇಲೆ ವಿಪಕ್ಷಗಳಿಗೆ  ಸಹಜವಾಗಿಯೇ ಕಾಂಗ್ರೆಸ್ ಪಕ್ಷದ‌ ಮೇಲೆ ಕಣ್ಣು ಇವೆ .ಹುಬ್ಬಳ್ಳಿಯಲ್ಲಿ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿಕೆ ಈ ಹಿಂದೆ ನೋಡಿರಬಹುದು ಮಹಾರಾಷ್ಟ್ರ ಮುಂತಾದ ಕಡೆಗಳಲ್ಲಿ ಏನು ಮಾಡಿದರು ಅಂತಾ. ಈಗಾಗಲೆ ನಮ್ಮ ಪಕ್ಷದ ನಾಯಕರನ್ನ ತಮ್ಮತ್ತ ಸೆಳೆದುಕೊಳ್ಳಬೇಕು … Continue reading Santosh lad: ಬಿಜೆಪಿ ನಾಯಕರಿಗೆ ಕಾಂಗ್ರೆಸ್ ನಾಯಕರು ಮೇಲೆ ಕಣ್ಣ ಬಿದ್ದಿದೆ.