Congress : ನಾಯಕತ್ವವಿಲ್ಲದ ಬಿಜೆಪಿಗೆ ಜೆಡಿಎಸ್ ನಿಂದ ನಾಯಕನ ಎರವಲು….?! : ಕಾಂಗ್ರೆಸ್ ಟ್ವೀಟ್
Political News : ಕಾಂಗ್ರೆಸ್ ಹಾಗು ಬಿಜೆಪಿ ಟ್ವಿಟ್ ಕದನ ಮತ್ತೆ ಶುರುವಾಗಿದೆ. ಇತ್ತ ಸದನ ಕಲಾಪ ಮುಕ್ತಾಯವಾಗುತ್ತಿದ್ದಂತೆ ಟ್ವಿಟ್ ಮೂಲಕವೇ ಕಾಂಗ್ರೆಸ್ ಬಿಜೆಪಿಗೆ ಕುಟುಕಿದೆ. ಬಿಜೆಪಿ ನಾಯಕರ ಅಮಾನತು ವಿಚಾರದಲ್ಲಿಯೂ ಬಿಜೆಪಿ ಜೊತೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಕೈಜೋಡಿಸಿರುವುದು ಗೊತ್ತಿರೋ ವಿಚಾರ. ಈ ವಿಚಾರವಾಗಿಯೇ ಕಾಂಗ್ರೆಸ್ ಬಿಜೆಪಿ ಹಾಗು ಜಡಿಎಸ್ ನ್ನು ಟ್ವಿಟ್ ಮೂಲಕವೇ ಕಾಲೆಳೆದಂತಿದೆ. ಜೆಡಿಎಸ್ ಹಾಗೂ ಬಿಜೆಪಿಯ ಹೊಂದಾಣಿಕೆಯು “ಕುರುಡನ ಹೆಗಲ ಮೇಲೆ ಕುಂಟನ ಸವಾರಿ”ಯಂತಿದೆ! ಒಬ್ಬರಿಗೆ ನಡೆಯಲಾಗದು, ಮತ್ತೊಬ್ಬರಿಗೆ ಕಣ್ಣು ಕಾಣದು. … Continue reading Congress : ನಾಯಕತ್ವವಿಲ್ಲದ ಬಿಜೆಪಿಗೆ ಜೆಡಿಎಸ್ ನಿಂದ ನಾಯಕನ ಎರವಲು….?! : ಕಾಂಗ್ರೆಸ್ ಟ್ವೀಟ್
Copy and paste this URL into your WordPress site to embed
Copy and paste this code into your site to embed