BJP: ಬಿಜೆಪಿ ಕೋರ್ ಕಮಿಟಿ ಸಭೆಗೆ ಸ್ವಪಕ್ಷ ನಾಯಕರು ಗೈರು..!

ಹುಬ್ಬಳ್ಳಿ: ಅವಳಿ ನಗರಗಳಲ್ಲಿ ಬಿಜೆಪಿ ಪಕ್ಷ ಹಳಿ ತಪ್ಪಿದಂತೆ ಕಾಣುತ್ತಿದೆ. ಬಿಜೆಪಿ ನಾಯಕರು ಸ್ವಪಕ್ಷದ ಮೇಲೆ ಪದೇ ಪದೇ ದೂರನ್ನು ಹೇಳುತ್ತಿದ್ದಾರೆ, ಲಿಂಗಾಯತ ನಾಯಕರನ್ನು ಕಡೆಗಣಿಸುತ್ತಿರುವುದು, ಪಕ್ಷದ ನಾಯಕರನ್ನು ಸಭೆಗಳಿಗೆ ಆಹ್ವಾನ ಮಾಡದಿರುವುದು. ಅನುಭವಿ ನಾಯಕರನ್ನು ಬಿಟ್ಟು ಹೊಸ ವ್ಯಕ್ತಿಗಳಿಗೆ ಮಣೆಹಾಕುತ್ತಿರುವುದು ಒಂದಲ್ಲಾ ಎರಡಲ್ಲಾ ದಿನೇ ದಿನೇ ದೂರುಗಳ ಪಟ್ಟಿ ದೊಡ್ಡದಾಗುತ್ತಾ ಹೋಗುತ್ತಿದೆ.   ನಗರದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ದ ಅಸಮದಾನ ಬುಗಿಲೆದ್ದಿದೆ. ಹೊಂದಾಣಿಕೆ ರಾಜಕಾರಣದ ಬಗ್ಗೆ ನಡೆದ … Continue reading BJP: ಬಿಜೆಪಿ ಕೋರ್ ಕಮಿಟಿ ಸಭೆಗೆ ಸ್ವಪಕ್ಷ ನಾಯಕರು ಗೈರು..!