ಮತ್ತೆ ಬುಗಿಲೆದ್ದ ಸಿಡಿ ವಿಚಾರ ಕಾಂಗ್ರೆಸ್, ಬಿಜೆಪಿ

political news ಈಗಾಗಲೆ ಕಳೆದ ತಿಂಗಳು ಸಾಹುಕಾರ್ ರಮೇಶ್ ಜಾರಕಿಹೊಳೆಯವರು ಕನಕಪುರ ಬಂಡೆ, ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ವಿರುದ್ದ ಒಂದು ಸಿಡಿಯನ್ನು ಬಿಡುಗಡಿ ಮಾಡಿದ್ದರು. ಅದರಲ್ಲಿ ಡಿಕೆಶಿಯವರು ತಮ್ಮ ಹತ್ತಿರವಿರುವ ಆಸ್ತಿಯ ಬಗ್ಗೆ ಮಾತನಾಡಿರುವ ಬಗ್ಗೆ ಆಡಿಯೊವನ್ನು ಮಾಧ್ಯಮದವರ ಮುಂದೆ ಬಿಡುಗಡೆ  ಬಿಡುಗಡೆ ಮಾಡಿದ್ದಾರೆ. ಇನ್ನು ಈ ಆಡಿಯೋದಲ್ಲಿ ಡಿಕೆಶಿಯವರು ದುಬೈನಲ್ಲಿರುವ ಕೋಟಿ ವೆಚ್ಚದ ಮನೆಯ ಬಗ್ಗೆ ಮಾತನಾಡಿದ್ದಾರೆ. ಈಗ ಏಟಿಗೆ ಎದುರೇಟು ಎಂಬಂತೆ ಡಿಕೆಶಿ ರಮೇಶ್ ಜಾರಕಿಹೊಳೆ  ವಿರುದ್ದ ಸಿಡಿ ಬೆದರಿಕೆ ಹಾಕಿದ್ದಾರೆ.ಬಿಜೆಪಿ ಕೆಲವು … Continue reading ಮತ್ತೆ ಬುಗಿಲೆದ್ದ ಸಿಡಿ ವಿಚಾರ ಕಾಂಗ್ರೆಸ್, ಬಿಜೆಪಿ