ಬಿಜೆಪಿ ಜೆಡಿಎಸ್ ಮೈತ್ರಿ ಮದುವೆಯ ನಂಟು: ಮಾಜಿ ಶಾಸಕ ಪ್ರೀತಂಗೌಡ

Political News: ಹಾಸನ: ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರದ ಬಗ್ಗೆ ಹಾಸನದಲ್ಲಿ ಪ್ರತಿಕ್ರಿಯಿಸಿದ ಮಾಜಿ ಶಾಸಕ ಪ್ರೀತಂ ಗೌಡ, ಜೆಡಿಎಸ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಪ್ರೀತಂ ಜೆ ಗೌಡ ರಾಜಕೀಯಕ್ಕೆ ಬಂದಿರುವಂತದ್ದು ತತ್ವ ಸಿದ್ಧಾಂತದ ಆಧಾರದ ಮೇಲೆ. ಪ್ರೀತಂ ಜೇ ಗೌಡ ಹಾಸನದಲ್ಲಿ ಚುನಾವಣೆ ಮಾಡಬೇಕೆಂದು ಬಂದಾಗ ಬಿಜೆಪಿ ಇದ್ದಿದ್ದು 6,000 ವೋಟು. ಇವಾಗ 78,000 ವೋಟಿದೆ. ನಾಲ್ಕು ಸಾವಿರ ಇರುವಂತಹ ಯಾರಾದರೂ ಹೋಗ್ತಾರಾ.? ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿ ಆಗಬೇಕೆಂದು ಆಗಲು ಕನಸು ಕಾಣುತ್ತಿರುವರಲ್ಲಿ … Continue reading ಬಿಜೆಪಿ ಜೆಡಿಎಸ್ ಮೈತ್ರಿ ಮದುವೆಯ ನಂಟು: ಮಾಜಿ ಶಾಸಕ ಪ್ರೀತಂಗೌಡ