Shobha karandlaje- ಲೊಕಸಭೆಗೆ ಜೆಡಿಎಸ್ ಪಕ್ಷದಿಂದ ಬಿಜೆಪಿಗೆ ಬೆಂಬಲ ನಿರೀಕ್ಷೆ

ರಾಷ್ಟ್ರೀಯ ಸುದ್ದಿ: ಇನ್ನೇನು ಕೆಲವೇ ತಿಂಗಳುಗಳಲ್ಲಿ ಲೋಕಸಭಾ ಚುನಾವಣೆ ಎದುರಾಗಲಿದ್ದು ದೇಶದ ಹಲವು ಪಕ್ಷಗಳು ಲೋಕಸಭಾ ಚುನಾವನೆಯನ್ನು ಎದುರಿಸಲಿವೆ ಹಾಗಾಗಿ ಈಗಿನಿಂದಲೆ ಲೋಕಸಭೇ ಚುನಾವಣೆಗೆ ಸಕಲ ಸಿದ್ದತೆಗಳನ್ನು ಕೈಗೊಳ್ಳುತ್ತಿವೆ. ಆಧರೆ ಮುಂಚುಣಿಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪ್ರಭಲ ಪೈಪೊಟಿ ನೀಡಲಿವೆ ಹಾಗಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಈಗಿನಿಂದಲೆ ಪ್ರಚಾರ ಕಾರ್ಯಕ್ರಮ ಶುರುವಾಗಿದೆ  ಬಾಷಣದಲ್ಲಿ ಮಾತನಾಡುತ್ತಾ ಸಚಿವೆ ಶೋಭಾ ಕರಂದ್ಲಾಜೆಯವರು ಮುಂಬರುವ ಚುನಾವಣೆಯಲ್ಲಿ ಭಿನ್ನಮತ ಮರೆತು ಎಲ್ಲಾರು ಬಿಜೆಪಿಯನ್ನು ಬೆಂಬಲಿಸಬೇಕು ಮೂರನೇ ಬಾರಿ ನೀವೆಲ್ಲ … Continue reading Shobha karandlaje- ಲೊಕಸಭೆಗೆ ಜೆಡಿಎಸ್ ಪಕ್ಷದಿಂದ ಬಿಜೆಪಿಗೆ ಬೆಂಬಲ ನಿರೀಕ್ಷೆ