ಸಾಲ ವಾಪಸ್ ಕೇಳಿದ್ದಕ್ಕೆ ಬಿಜೆಪಿ ಮುಖಂಡನಿಂದ ಹಲ್ಲೆ ಆರೋಪ..?

ಹಾಸನ: ಸಾಲ ವಾಪಸ್ ಕೇಳಿದ್ದಕ್ಕೆ ಬಿಜೆಪಿ ಮುಖಂಡರು ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಉದ್ದೂರು ಪುರುಷೋತ್ತಮ್ ವಿರುದ್ಧ ಆರೋಪ ಮಾಡಲಾಗಿದೆ. ಉದ್ದೂರು ಗ್ರಾಮದ ಶೇಖರ್ ಎಂಬುವವರಿಗೆ ಮನೆ ಕಟ್ಟಲು ಮಂಜೇಗೌಡ ಎಂಬುವವರು ಟೈಲ್ಸನ್ನು ಸಾಲ ಕೊಟ್ಟಿದ್ದರು. ಆರು ತಿಂಗಳ ಹಿಂದೆ ಶೇಖರ್, ಮಂಜೇಗೌಡರಿಂದ ಟೈಲ್ಸ್ ಸಾಲ ಪಡೆದಿದ್ದರು. ಮೆಕ್ ಡೋನಾಲ್ಡ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ಕೊಟ್ಟ ಮಹಿಳೆ.. 74 ಸಾವಿರ ರೂಪಾಯಿ ಸಾಲ ವಾಪಸ್ ನೀಡುವಂತೆ ಮಂಜೇಗೌಡ, ಶೇಖರ್‌ಗೆ ಕೇಳಿದ್ದಾರೆ. ಹೀಗಾಗಿ ನಿನ್ನೆ ಸಂಜೆ ಸಾಲ … Continue reading ಸಾಲ ವಾಪಸ್ ಕೇಳಿದ್ದಕ್ಕೆ ಬಿಜೆಪಿ ಮುಖಂಡನಿಂದ ಹಲ್ಲೆ ಆರೋಪ..?