Bjp : ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಿಜೆಪಿ

Political News :ಬಿಜೆಪಿ ನಾಯಕರು ಸದನದ ಬಾವಿಗಿಳಿದು ವಿಧೇಯಕ  ಪತ್ರ ಹಾಗು ಬಿಲ್  ಗಳನ್ನು  ಹರಿದು ಡೆಪ್ಯುಟಿ ಸ್ಪೀಕರ್ ಮೇಲೆ ಬಿಸಾಕಿದ್ದರು. ಈ  ಕಾರಣದಿಂದ ಬಿಜೆಪಿ ನಾಯಕರ  10 ಹೆಸರುಗಳನ್ನು ನಮೂದಿಸಿ ಸ್ಪೀಕರ್ ಯು.ಟಿ ಖಾದರ್ ಅವರು ಅಮಾನತು ಮಾಡಿ  ಆದೇಶ ಹೊರಡಿಸಿದ್ದರು. ಈ ಕಾರಣದಿಂದ ಜುಲೈ 20 ಗುರುವಾರ ಬಿಜೆಪಿ  ನಾಯಕರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ  ಸರಕಾರದ ವಿರುದ್ಧ ಪ್ರತಿಭಟನೆಯಲ್ಲಿ ನಿರತರಾದರು. ಪ್ರತಿಭಟನೆ ನಂತರ ಬಿಜೆಪಿ ನಾಯುಕರು ರಾಜ್ಯಪಾಲರಿಗೆ  ಸರಕಾರದ ವಿರುದ್ಧ ದೂರು ನೀಡಲು  … Continue reading Bjp : ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಿಜೆಪಿ