ಶಾಸಕ ಪ್ರಸಾದ್ ಅಬ್ಬಯ್ಯ ಫೋಟೋ ಪೋಸ್ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ

Hubli News: ಹುಬ್ಬಳ್ಳಿ: ಶಾಸಕ‌ ಪ್ರಸಾದ್ ಅಬ್ಬಯ್ಯ ಪೋಟೋ ಪೋಸ್ ಹೇಳಿಕೆಗೆ ಬಿಜೆಪಿ ಶಾಸಕ ತೆಂಗಿನಕಾಯಿ ತಿರುಗೇಟು ನೀಡಿದ್ದು, ಇಂತಹ ಘಟನೆ ನಡೆದಾಗ ಬಿಜೆಪಿ ತನ್ನ ಜವಾಬ್ದಾರಿಯನ್ನು ಅತ್ಯಂತ ಶಿಸ್ತು ಬದ್ಧವಾಗಿ ಮಾಡುತ್ತದೆ. ನಾವ್ಯಾರು ಇವರು ಬರಬೇಕೆಂದು ಅಪೇಕ್ಷೆ ಮಾಡಿಲ್ಲ. ನೋವಿನಲ್ಲಿರುವ ಕುಟುಂಬಕ್ಕೆ ಸಾಂತ್ವಾನ ಹೇಳುವುದು ನಮ್ಮ ಜವಾಬ್ದಾರಿ ಅದನ್ನು ನಾವು ಮಾಡಿದ್ದೇವೆ. ಮಾನವೀಯತೆಯ ದೃಷ್ಟಿಯಿಂದ ಕುಟುಂಬದ ಜತೆಗೆ ನಾವು ನಿಂತಿದ್ದೇವೆ ತೆಂಗಿನಕಾಯಿ ಅಬ್ಬಯ್ಯಗೆ ಟಾಂಗ್ ನೀಡಿದ್ದಾರೆ. ಹುಬ್ಬಳ್ಳಿ ವೀರಾಪೂರ ಓಣಿಯಲ್ಲಿ ಹತ್ಯೆಯಾದ ಅಂಜಲಿ ನಿವಾಸ ಬಳಿ ಮಾತನಾಡಿದ್ದ … Continue reading ಶಾಸಕ ಪ್ರಸಾದ್ ಅಬ್ಬಯ್ಯ ಫೋಟೋ ಪೋಸ್ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ