“ಬಿಜೆಪಿ ಗೂಂಡಾ ಧೋರಣೆ ಸಹ್ಯವಲ್ಲ”: ಮಮತಾ ಬ್ಯಾನರ್ಜಿ
National News: ಬಿಜೆಪಿಯ ಪ್ರತಿಭಟನೆ ಗೂಂಡಾಗಳ ಧೋರಣೆ ಅದು ರ‍್ಯಾಲಿಯಲ್ಲಿ ಭಾಗವಹಿಸಿದವರು ಪೊಲೀಸರ ಮೇಲೆರಗಿದಾಗ ಪೊಲೀಸರು ಗುಂಡಿನ ದಾಳಿ ನಡೆಸಬಹುದಾಗಿತ್ತು. ಆದರೆ ಸರ್ಕಾರ ತಾಳ್ಮೆ ವಹಿಸಿದ ಪರಿಣಾಮ ಅಂತಹ ಪ್ರತಿಕ್ರಿಯೆಗಳು ನಡೆದಿಲ್ಲ ಎಂದು ಹೇಳಿದರುಶಾಂತಿಯುತ ಪ್ರತಿಭಟನೆಗೆ ನಮ್ಮ ಅಭ್ಯಂತರವಿಲ್ಲ. ಆದರೆ ಬಿಜೆಪಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದೆ. ಸಾರ್ವಜನಿಕ ಆಸ್ತಿಗೂ ತೊಂದರೆ ಉಂಟು ಮಾಡಿದೆ. ಇದು ಸಹ್ಯವಲ್ಲ. ಶಾಂತಿ ಕದಡಲು, ಹಿಂಸಾತ್ಮಕ ಘಟನೆಗೆ ಕಾರಣರಾದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದವರು ಎಚ್ಚರಿಸಿದರು. ಕೆಲವೇ ವಾರಗಳು ಬಾಕಿ ಉಳಿದಿವೆ. … Continue reading “ಬಿಜೆಪಿ ಗೂಂಡಾ ಧೋರಣೆ ಸಹ್ಯವಲ್ಲ”: ಮಮತಾ ಬ್ಯಾನರ್ಜಿ
Copy and paste this URL into your WordPress site to embed
Copy and paste this code into your site to embed