ಬಾಲಿವುಡ್‌ ಬೆಡಗಿ ಕಂಗನಾಗೆ ಬಿಜೆಪಿ ಟಿಕೇಟ್ ಘೋಷಣೆ: ಮಂಡಿ ಕ್ಷೇತ್ರದಿಂದ ಸ್ಪರ್ಧೆ..

Bollywood News: ಬಾಲಿವುಡ್ ಬೆಡಗಿ ಕಂಗನಾ ರಾಣಾವತ್‌ಗೆ ಬಿಜೆಪಿ ಲೋಕಸಭಾ ಎಲೆಕ್ಷನ್‌ಗೆ ಟಿಕೇಟ್ ಘೋಷಣೆ ಮಾಡಿದ್ದು, ಮಂಡಿ ಕ್ಷೇತ್ರದಿಂದ ಕಂಗನಾ ಸ್ಪರ್ಧಿಸಲಿದ್ದಾರೆ. ಕಂಗನಾಳ ತವರೂರಾದ ಹಿಮಾಚಲ ಪ್ರದೇಶದ ಮಂಡಿಯಿಂದಲೇ ಕಂಗನಾಗೆ ಟಿಕೇಟ್ ಘೋಷಿಸಲಾಗಿದೆ. ಟಿಕೇಟ್ ಘೋಷಣೆಯಾಗುತ್ತಿದ್ದಂತೆ, ಕಂಗನಾ ಮಂಡಿ ಕ್ಷೇತ್ರದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಇಂದಿನಿಂದಲೇ ಬಿಜೆಪಿ ನಾಯಕರ ಜೊತೆ ಸೇರಿ, ಪ್ರಚಾರ ಕಾರ್ಯವನ್ನೂ ಆರಂಭಿಸಿದ್ದಾರೆ. ಕಂಗನಾ ರಾಣಾವತ್ ಬಿಜೆಪಿ ಸಪೋರ್ಟರ್ ಆಗಿದ್ದು, ಅವರು ರಾಜಕೀಯಕ್ಕೆ ಬರುತ್ತಾರೆ ಅಂತಾ ಹೇಳಲಾಗಿತ್ತು. ದೇವರು ಮನಸ್ಸು ಮಾಡಿದರೆ, ನಾನು ರಾಜಕೀಯಕ್ಕೆ ಬರುವುದು ದೊಡ್ಡ … Continue reading ಬಾಲಿವುಡ್‌ ಬೆಡಗಿ ಕಂಗನಾಗೆ ಬಿಜೆಪಿ ಟಿಕೇಟ್ ಘೋಷಣೆ: ಮಂಡಿ ಕ್ಷೇತ್ರದಿಂದ ಸ್ಪರ್ಧೆ..