ಕಸಬ್ ವಿರುದ್ಧ ವಾದ ಮಂಡಿಸಿದ್ದ ವಕೀಲರಿಗೆ ಬಿಜೆಪಿ ಟಿಕೇಟ್

Political News: ಮುಂಬೈ ದಾಳಿಯ ರೂವಾರಿ ಉಗ್ರ ಅಜ್ಮಲ್ ಕಸಬ್‌ನನ್ನು ಗಲ್ಲಿಗೇರಿಸಲು ವಾದ ಮಂಡಿಸಿದ್ದ ವಕೀಲರಾದ ಉಜ್ವಲ್ ನಿಕಮ್ ಅವರಿಗೆ ಈ ಬಾರಿ ಬಿಜೆಪಿ ಟಿಕೇಟ್ ನೀಡಿದೆ. ಮುಂಬೈನ ಉತ್ತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಉಜ್ವಲ್ ಅವರಿಗೆ ಟಿಕೇಟ್ ನೀಡಿದೆ. ಹೀಗಾಗಿ ಈ ಬಾರಿ ಪೂನಂ ಮಹಾಜನ್‌ಗೆ ಟಿಕೇಟ್ ಕೈ ತಪ್ಪಿದೆ. ಹಾಲಿ ಸಂಸದೆಯಾಗಿರುವ ಪೂನಂ ಮಹಾಾಜನ್ ಬಗ್ಗೆ ಬರೀ ನೆಗೆಟಿವ್‌ ಮಾತುಗಳೇ ಬಂದ ಕಾರಣಕ್ಕೆ, ಬಿಜೆಪಿ ಪೂನಂ ಬದಲಿಗೆ ಉಜ್ವಲ್ ಅವರಿಗೆ ಟಿಕೇಟ್ ನೀಡಿದೆ. ನವೆಂಬರ್ … Continue reading ಕಸಬ್ ವಿರುದ್ಧ ವಾದ ಮಂಡಿಸಿದ್ದ ವಕೀಲರಿಗೆ ಬಿಜೆಪಿ ಟಿಕೇಟ್